ಕಾಸರಗೋಡು: ಜಿಲ್ಲಾ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟು ಸೀಯರ್ ಸೂಪರಿಂಟೆಂಡೆಂಟ್ ಗೋಪಾಲ್ ಬಜಕೂಡ್ಲು ಅವರನ್ನು ಆಲಪ್ಪುಳ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟಿನ ಶಿರಸ್ತೇದಾರ್ ಆಗಿ ಬಡ್ತಿಯೊಂದಿಗೆ ವರ್ಗಾಯಿಸಲಾಗಿದೆ. ಇವರು ಪೆರ್ಲ ಸನಿಹದ ಬಜಕೂಡ್ಲು ದಿ. ಮಾಯಿಲ-ಕಮಲಾ ದಂಪತಿ ಪುತ್ರ. ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್‍ನ ಹಿರಿಯ ಸದಸ್ಯರಾಗಿದ್ದಾರೆ.