ಸಮರಸ ಚಿತ್ರಸುದ್ದಿ:ಬದಿಯಡ್ಕ: ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಆಶ್ರಯದಲ್ಲಿ ಭಾನುವಾರ ನಡೆದ ಸರಣಿ ಗ್ರಾಮ ಪರ್ಯಟನೆ-3 ರಲ್ಲಿ ಯಕ್ಷಕಲಾವಿದ ಬಾಲಕೃಷ್ಣ ಆಚಾರಿ ನೀರ್ಚಾಲು ಇವರನ್ನು ಗೌರವಿಸಲಾಯಿತು. ಡಾ.ಶ್ರೀಶ ಕುಮಾರ್, ಸೂರ್ಯನಾರಾಯಣ ಪದಕಣ್ಣಾಯ, ಪ್ರಭಾವತಿ ಕೆದಿಲಾಯ, ಶಶಿಧರ ಕುದಿಂಗಿಲ, ಸ್ವಪ್ನಾ ಸುರೇಶ್ ಇದ್ದರು.