ನವದೆಹಲಿ : ಭಾರತದ 284 ನಗರಗಳಲ್ಲಿ ಶೀಘ್ರವೇ ಎಫ್ ಎಂ ರೇಡಿಯೋ ಸ್ಟೇಷನ್ ತೆರೆಯಲಾಗುವುದು ಎಂದು ಕೇಂದರ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಶೀಘ್ರವೇ ಭಾರತದ284 ನಗರಗಳಲ್ಲಿ 808 ಎಫ್ ಎಂ ರೇಡಿಯೋ ಸ್ಟೇಷನ್ ತೆರೆಯಲು ಆನ್ ಲೈನ್ ಹರಾಜು ಕರೆಯಲಾಗುವುದು.