ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಉಡಾವಣಾ ವಾಹನ ಮಾರ್ಕ್-3 (ಜಿಎಸ್‌ಎಲ್‌ವಿ ಎಂಕೆ-3)ದ ಜೋಡಣಾ ಕಾರ್ಯ ನಡೆದಿದೆ.
ಚಂದ್ರನ ಅಂಗಳಕ್ಕೆ ನೆಗೆಯಲು ಉಡಾವಣೆಗೆ ಸಜ್ಜಾಗುತ್ತಿದೆ ಮಾರ್ಕ್-3
0
ಜುಲೈ 05, 2023
Tags