ಇಸ್ಲಾಮಾಬಾದ್: ದ್ವಿಪಕ್ಷೀಯ ಒಪ್ಪಂದದ ಭಾಗವಾಗಿ, ಪಾಕಿಸ್ತಾನವು ತನ್ನ ದೇಶದ ಜೈಲಿನಲ್ಲಿರುವ 308 ಭಾರತೀಯ ಕೈದಿಗಳ ಪಟ್ಟಿಯನ್ನು ಭಾರತೀಯ ಹೈಕಮಿಷನ್‌ಗೆ ಶನಿವಾರ ಹಸ್ತಾಂತರಿಸಿದೆ. ಇವರಲ್ಲಿ 42 ಮಂದಿ ನಾಗರಿಕ ಕೈದಿಗಳಾಗಿದ್ದರೆ, 266 ಮಂದಿ ಮೀನುಗಾರರು.

'2008ರ ರಾಜತಾಂತ್ರಿಕ ಪರವಾನಗಿ ಒಪ್ಪಂದಕ್ಕೆ ಅನ್ವಯ ಈ ಪಟ್ಟಿಯನ್ನು ಹಸ್ತಾಂತರಿಸಲಾಗಿದೆ' ಎಂದು ವಿದೇಶಾಂಗ ಕಚೇರಿ (ಎಫ್‌ಒ) ತಿಳಿಸಿದೆ.