ಕಾಸರಗೋಡು : ವಿದ್ಯಾನಗರ ಲಯನ್ಸ್ ಕ್ಲಬ್ ವತಿಯಿಂದ ಆಸ್ಟರ್-ಅಕಾಫ್-ಸಂಸಾರ್ ಮತ್ತು ಸಾಮ್ರಾಟ್ ಸ್ಪೋಟ್ರ್ಸ್ ಕ್ಲಬ್ ಮಾನ್ಯ ಇದರ ಸಹಯೋಗದಲ್ಲಿ ಮಾನ್ಯ ಜ್ಞಾನೋದಯ ಎಎಸ್ ಬಿ ಶಾಲೆಯಲ್ಲಿ ಜುಲೈ 30ರಂದು ಬೆಳಗ್ಗೆ 10ಕ್ಕೆ ಉಚಿತ ವೈದ್ಯಕೀಯ ಶಿಬಿರ ನಡೆಯುವುದು.
ಶಿಬಿರಾರ್ಥಿಗಳನ್ನು ತಪಾಸಣೆ ಪರೀಕ್ಷೆಗಳನ್ನು ನಡೆಸಿ, ಕಿಡ್ನಿ ರೋಗ ಪತ್ತೆ ಉಚಿತ ಔಷಧ ವಿತರಣೆ, ವೈದ್ಯರು ಸೂಚಿಸಿದ ರೋಗಿಗೆ ಉಚಿತ ಪರೀಕ್ಷೆ, ಉಚಿತ ಇಸಿಜಿ ಪರೀಕ್ಷೆ, ಉಚಿತ ನಾಡಿ ತಪಾಸಣೆ, ಜಿಆರ್‍ಬಿಎಸ್ ಪರೀಕ್ಷೆ ಶಿಬಿರದಲ್ಲಿ ಲಭ್ಯವಿರಲಿದೆ. ನೋಂದಣಿಗಾಗಿ ಸಂಖ್ಯೆಗಳನ್ನು(9020969553, 025515722 :9447973308,9447113348)ಎಂಬ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.