HEALTH TIPS

ವೇಗದ ಇಂಟರ್ನೆಟ್ ಸಂಪರ್ಕ; 499 ರೂ. ಯೋಜನೆ; ಉಚಿತ ಫೈಬರ್ ಮೋಡೆಮ್ ಯೋಜನೆ ಪರಿಚಯಿಸಿದ ಬಿ.ಎಸ್.ಎನ್.ಎಲ್.

               ತಿರುವನಂತಪುರಂ: ಬಿ.ಎಸ್.ಎನ್.ಎಲ್. ತನ್ನ ಗ್ರಾಹಕರಿಗೆ ಉಚಿತ ಫೈಬರ್ ಮೋಡೆಮ್ ಯೋಜನೆಯನ್ನು ನೀಡುತ್ತಿದೆ. ಫೈಬರ್ ಇಂಟರ್ನೆಟ್ ಸಂಪರ್ಕವನ್ನು ತೆಗೆದುಕೊಳ್ಳುವ ಗ್ರಾಹಕರಿಗೆ 499,599 ಯೋಜನೆಗಳು ಸಿಂಗಲ್ ಬ್ಯಾಂಡ್ ವೈ-ಫೈ ಮೋಡೆಮ್ ನೀಡಲಿದೆ. 

           ರೂ 699 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಇತರ ಯೋಜನೆಗಳು ಡ್ಯುಯಲ್-ಬ್ಯಾಂಡ್ ವೈ-ಫೈ ಮೋಡೆಮ್ ಕೂಡಾ ನೀಡುತ್ತವೆ. ವಿಶೇಷವೆಂದರೆ ಎಲ್ಲಾ ಹೊಸ ಗ್ರಾಹಕರು ಯಾವುದೇ ಇತರ ಶುಲ್ಕಗಳಿಲ್ಲದೆ ವೇಗದ ಇಂಟರ್ನೆಟ್ ಸಂಪರ್ಕವನ್ನು ಪಡೆಯಬಹುದು. ಉಚಿತ ಫೈಬರ್ ಮೋಡೆಮ್ ಸ್ಕೀಮ್ ಬುಕಿಂಗ್‍ಗಾಗಿ, https://bookmyfiber.bsnl.co.in/ ನಲ್ಲಿ ನೋಂದಾಯಿಸಬಹುದಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries