ಪುಲ್ವಾಮಾ ಉತ್ತರಪ್ರದೇಶದ ಅರ್ಚಕರೊಬ್ಬರು ಕಾಲ್ನಡಿಗೆ ಮೂಲಕ 700 ಕಿ.ಮೀ ಕ್ರಮಿಸಿ ದಕ್ಷಿಣ ಕಾಶ್ಮೀರದ ಅಮರನಾಥ ಗುಹಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಮರನಾಥ ದೇಗುಲ ದರ್ಶನಕ್ಕೆ ಅರ್ಚಕರೊಬ್ಬರ 700 ಕಿ.ಮೀ. ಕಾಲ್ನಡಿಗೆ!
0
ಜುಲೈ 19, 2023
Tags
ಪುಲ್ವಾಮಾ ಉತ್ತರಪ್ರದೇಶದ ಅರ್ಚಕರೊಬ್ಬರು ಕಾಲ್ನಡಿಗೆ ಮೂಲಕ 700 ಕಿ.ಮೀ ಕ್ರಮಿಸಿ ದಕ್ಷಿಣ ಕಾಶ್ಮೀರದ ಅಮರನಾಥ ಗುಹಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಹರಾನ್‌ಪುರ ಜಿಲ್ಲೆಯ ಬಧೂ ಗ್ರಾಮದ ರಾಹುಲ್ ಶರ್ಮಾ ಅವರು ಮೇ 30 ರಂದು ಕಾಲ್ನಡಿಗೆ ಆರಂಭಿಸಿದ್ದು, ಜುಲೈ 11ರಂದು ಅಮರನಾಥ ತಲುಪಿದ್ದಾರೆ ಎಂದಿವೆ.