ಇಸ್ಲಾಮಾಬಾದ್: ಪಾಕಿಸ್ತಾನದ ಸಂಸತ್ ಅನ್ನು ಆಗಸ್ಟ್ 8 ರಂದು ವಿಸರ್ಜಿಸಲು ಪ್ರಮುಖ ಆಡಳಿತಾರೂಢ ಪಕ್ಷಗಳು ಸಮ್ಮತಿಸಿದೆ ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.
ಇಸ್ಲಾಮಾಬಾದ್: ಪಾಕಿಸ್ತಾನದ ಸಂಸತ್ ಅನ್ನು ಆಗಸ್ಟ್ 8 ರಂದು ವಿಸರ್ಜಿಸಲು ಪ್ರಮುಖ ಆಡಳಿತಾರೂಢ ಪಕ್ಷಗಳು ಸಮ್ಮತಿಸಿದೆ ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.
ಸಾರ್ವತ್ರಿಕ ಚುನಾವಣೆಗೆ ಹೆಚ್ಚುವರಿ ಕಾಲಾವಕಾಶಕ್ಕಾಗಿ ಐದು ವರ್ಷಗಳ ಅವಧಿ ಪೂರ್ಣಗೊಳ್ಳುವುದಕ್ಕೂಕೆಲ ದಿನಗಳ ಮುನ್ನ ಸಂಸತ್ ವಿಸರ್ಜಿಸಲು ಪಾಕಿಸ್ತಾನ ಮುಸ್ಲಿಂ ಲೀಗ್ -ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ ಪೀಪಲ್ಸ್ ಪಕ್ಷಗಳು(ಪಿಪಿಪಿ) ಒಪ್ಪಿಗೆ ಸೂಚಿಸಿವೆ ಎಂದು 'ಜಿಯೊ ನ್ಯೂಸ್' ವರದಿ ಮಾಡಿದೆ.