ಕಾಸರಗೋಡು: ಕಣ್ಣೂರು ವಿಶ್ವವಿದ್ಯಾನಿಲಯ ತಾವಕ್ಕರ ಕ್ಯಾಂಪಸ್‍ನಲ್ಲಿ ಮಾಸ್ಟರ್ ಆಫ್ ಲೈಬ್ರರಿ ಮತ್ತು ಇನ್‍ಫಾರ್ಮೇಷನ್ ಸೈನ್ಸ್‍ನಲ್ಲಿ ಅನುಶ್ರೀ ಕೆ. ಪ್ರಥಮ ರ್ಯಾಂಕ್ ಪಡೆದಿರುತ್ತಾರೆ. ಅವರು ಚಾತಂಗೈ ಮುಂಗತ್ ನಾರಾಯಣನ್ ನಾಯರ್ ಮತ್ತು ಕರಿಚ್ಚೇರಿ ಲಲಿತಾ ದಂಪತಿಯ ಪುತ್ರಿ.