ಮಂಜೇಶ್ವರ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನಲ್ಲಿ ಖಾಲಿಯಿರುವ ಕನ್ನಡ ಎಲ್. ಪಿ. ಎಸ್. ಎ ಹುದ್ದೆಗೆ ದಿನವೇತನ ಆಧಾರದಲ್ಲಿ ಒಂದು ತಿಂಗಳಿಗೆ ತಾತ್ಕಾಲಿಕ ನೇಮಕಾತಿ ಸಂದರ್ಶನ ನಡೆಯಲಿದೆ. ಕೆ ಟೆಟ್ ಉತ್ತೀರ್ಣನಾಗಿರುವ ಅರ್ಹ ಉದ್ಯೋಗಾರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ಜುಲೈ 16 ರಂದು ಬೆಳಿಗ್ಗೆ 11 ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ.