ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗೆ ದೆಹಲಿಯಲ್ಲಿ 'ಉದ್ದೇಶಪೂರ್ವಕ ಸಭೆ' ನಡೆಸಿದ್ದಾರೆ ಎಂದು ರಾಜಭವನ ತಿಳಿಸಿದೆ.
ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗೆ ದೆಹಲಿಯಲ್ಲಿ 'ಉದ್ದೇಶಪೂರ್ವಕ ಸಭೆ' ನಡೆಸಿದ್ದಾರೆ ಎಂದು ರಾಜಭವನ ತಿಳಿಸಿದೆ.
ರಾಜ್ಯಪಾಲ ಮತ್ತು ರಾಜ್ಯ ಸರ್ಕಾರದ ನಡುವಿನ ಭಿನ್ನಮತದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.
ಕೇಂದ್ರ ಗೃಹ ಸಚಿವಾಲಯದ ಸಲಹೆ ಆಧರಿಸಿಯೇ ರಾಜ್ಯಪಾಲರು ವಜಾ ಆದೇಶ ಹಿಂಪಡೆದರು ಎಂದು ಆಡಳಿತಪಕ್ಷ ಡಿಎಂಕೆ ಆರೋಪಿಸಿತ್ತು. ಇನ್ನೊಂದೆಡೆ, ಭ್ರಷ್ಟಾಚಾರ ಪ್ರಕರಣದಲ್ಲಿ ಎಐಎಡಿಎಂಕೆಯ, ಮಾಜಿ ಸಚಿವರ ವಿರುದ್ಧ ಕ್ರಮಕ್ಕೆ ಅನುಮತಿ ನೀಡುವಂತೆಯೂ ಕೋರುತ್ತಿದೆ.