ಮುಂಬೈ: ಸ್ಟಾರ್ ಚಿಹ್ನೆ ಇರುವ ಕರೆನ್ಸಿ ನೋಟುಗಳು ಮಾನ್ಯತೆ ಹೊಂದಿರುವ ನೋಟುಗಳೇ ಆಗಿವೆ ಎಂದು ಆರ್‌ಬಿಐ ಗುರುವಾರ ಸ್ಪಷ್ಟಪಡಿಸಿದೆ.
ಮುಂಬೈ: ಸ್ಟಾರ್ ಚಿಹ್ನೆ ಇರುವ ಕರೆನ್ಸಿ ನೋಟುಗಳು ಮಾನ್ಯತೆ ಹೊಂದಿರುವ ನೋಟುಗಳೇ ಆಗಿವೆ ಎಂದು ಆರ್‌ಬಿಐ ಗುರುವಾರ ಸ್ಪಷ್ಟಪಡಿಸಿದೆ.
ಮುದ್ರಣದ ಸಂದರ್ಭದಲ್ಲಿ ಲೋಪಗಳು ಆದಲ್ಲಿ, ಅಂತಹ ನೋಟುಗಳ ಬದಲಿಗೆ ಬೇರೆ ನೋಟು ಮುದ್ರಣ ಮಾಡಲಾಗುತ್ತದೆ. ಹಾಗೆ ಮುದ್ರಣ ಮಾಡಲಾದ ನೋಟುಗಳ ಸಂಖ್ಯೆಯ ಜೊತೆಯಲ್ಲಿ ಒಂದು ಸ್ಟಾರ್ ಚಿಹ್ನೆಯನ್ನು ಸೇರಿಸಲಾಗುತ್ತದೆ ಎಂದು ಆರ್‌ಬಿಐ ಹೇಳಿದೆ.