ಕೊಲಂಬೊ: 'ಶ್ರೀಲಂಕಾವು ಭಾರತದ ರೂಪಾಯಿಯನ್ನು ಸಾಮಾನ್ಯ ಕರೆನ್ಸಿಯಾಗಿ ಅಮೆರಿಕದ ಡಾಲರ್‌ನಂತೆ ಬಳಸುವುದನ್ನು ಎದುರು ನೋಡಲು ಬಯಸುತ್ತದೆ' ಎಂದು ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.

ನವದೆಹಲಿಗೆ ಮೊದಲ ಅಧಿಕೃತ ಭೇಟಿ ಕೈಗೊಳ್ಳಲಿರುವ ಕೆಲವು ದಿನಗಳ ಮೊದಲು, ಈ ವಾರ ಇಲ್ಲಿ ನಡೆದ 'ಇಂಡಿಯನ್ ಸಿಇಒ ಫೋರಂ' ಉದ್ದೇಶಿಸಿ ಮಾತನಾಡಿದ ದೇಶದ ಹಣಕಾಸು ಸಚಿವರೂ ಆದ ರನಿಲ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.