ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯದ ಸಂದರ್ಭ ವಿದುಷಿ ಉಷಾ ಈಶ್ವರ ಭಟ್ ಕಾಸರಗೋಡು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಜರಗಿತು. ವಯಲಿನ್‍ನಲ್ಲಿ ವೇಣುಗೋಪಾಲ ಶಾನುಭೋಗ್, ಮೃದಂಗದಲ್ಲಿ ಕೌಶಿಕ್ ರಾಮಕೃಷ್ಣನ್, ಘಟಂನಲ್ಲಿ ಬಿ.ಜಿ.ಈಶ್ವರ ಭಟ್ ಜೊತೆಗೂಡಿದರು.