ಸಮರಸ ಚಿತ್ರಸುದ್ದಿ: ಕುಂಬಳೆ:: ಶಂ.ನಾ.ಅಡಿಗ ಕುಂಬಳೆ ಇವರ ಛತ್ರಪತಿ ಶಿವಾಜಿ ಕನ್ನಡ ನಾಟಕವನ್ನು ತುಳು ಅನುವಾದಕ್ಕಾಗಿ "ತುಡರ್ ಕಲಾವಿದೆರ್ "ಕಳತ್ತೂರು ಇವರು ಶ್ರೀನಿವಾಸ ಆಳ್ಟ ಕಳತ್ತೂರು ಅವರಿಗೆ ಕಿದೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಡೆಯಲ್ಲಿ ಹಸ್ತಾಂತರಿಸಿದರು. ತಂಡದ ಸಾರಥಿ ಗೋಪಾಲಕೃಷ್ಣ ವಾಂತಿಚ್ಚಾಲ್ ಸಂಚಾಲಕರಾದ ಸೇಸಪ್ಪ ಕುಲಾಲ್, ಶ್ರೀಧರ ಪುಣಿಯೂರು, ಪ್ರವೀಣ್‍ರಾಜ್ ಆಳ್ವ, ಅಶೋಕ ಪುಣಿಯೂರು, ಪೃಥ್ವೀರಾಜ ಭಂಡಾರಿ, ತನುಜಾಕ್ಷಿ, ಜಯಲಕ್ಷ್ಮಿ, ವರ್ಷಾ ಉಪಸ್ಥಿತರಿದ್ದರು.