ಸುಳ್ಯ: ಬೆಳ್ಳಾರೆ ಸಮೀಪದ ಪಂಜಿಗಾರು ಎಂಬಲ್ಲಿ ಬಾವಿಯೊಂದರ ನೀರಿನಲ್ಲಿ ಪೆಟ್ರೋಲ್ ವಾಸನೆ ಬರುತ್ತಿದ್ದು, ಬಾವಿಯ ಮೇಲಿನಿಂದ ನೋಡಿದಾಗ ನೀರು ತೈಲದಂತೆ ಕಾಣಿಸುತ್ತಿರುವ ಘಟನೆ ನಡೆದಿದೆ.

ಕಳಂಜ ಗ್ರಾಮದ ಪಂಜಿಗಾರು ದಯಾನಂದ ಗೌಡ ಎಂಬವರ ಬಾವಿ ನೀರು ಜು. 8ರಿಂದ ಪೆಟ್ರೋಲ್ ವಾಸನೆ ಬರುತ್ತಿತ್ತು.