ತಿರುವನಂತಪುರಂ: ರಾಜ್ಯದ ಶಾಲೆಗಳು ಇಂದು ಕಾರ್ಯನಿರ್ವಹಿಸಿವೆ. ಈ ತಿಂಗಳ ಮೂರು ಶನಿವಾರದಂದು ಶಾಲೆಗಳು ಕೆಲಸದ ದಿನಗಳಾಗಿವೆ.
10ನೇ ತರಗತಿ ವಿದ್ಯಾರ್ಥಿಗಳಿಗೆ ಜುಲೈ 22 ಮತ್ತು 29ರಂದು ತರಗತಿಗಳು ನಡೆಯಲಿವೆ.
17ನೇ ತಾರೀಖು ಕರ್ಕಾಟಕ ಅಮಾವಾಸ್ಯೆ ಮತ್ತು 28 ರಂದು ಮೊಹರಂನ ರಜೆ ಇದ್ದ ಕಾರಣ ಈ ತಿಂಗಳ 22 ಮತ್ತು 29ನೇ ದಿನಾಂಕಗಳನ್ನು ಕೆಲಸದ ದಿನಗಳನ್ನಾಗಿ ಮಾಡಲಾಗಿದೆ.