ನವದೆಹಲಿ(PTI): ಭಾರತ ಮತ್ತು ಫ್ರಾನ್ಸ್ ನಡುವಿನ ಬಾಂಧವ್ಯಕ್ಕೆ ಕಾಲಾತೀತ. ಎರಡೂ ದೇಶಗಳು ಹೊಂದಿರುವ ಕನಸುಗಳು ಹಾಗೂ ಸಾಮಾನ್ಯ ಮೌಲ್ಯಗಳು ಈ ಬಾಂಧವ್ಯವನ್ನು ಪ್ರತಿನಿಧಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ತಮ್ಮ ಫ್ರಾನ್ಸ್ ಭೇಟಿಗೆ ಸಂಬಂಧಿಸಿದ ಚಿಕ್ಕ ವಿಡಿಯೊವೊಂದನ್ನು ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವುದಕ್ಕೆ ಮೋದಿ ಹೀಗೆ ಪ್ರತಿಕ್ರಿಯಿಸಿದ್ದಾರೆ.