ಐಜೋಲ್ : ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದಕ್ಕೆ ಸಂಬಂಧಿಸಿದಂತೆ ಮಿಜೋರಾಂನ ಮಾಜಿ ಬಂಡುಕೋರರ ಸಂಘಟನೆ, ಮೈತೇಯಿ ಸಮುದಾಯದವರಿಗೆ ಗಂಭೀರ ಎಚ್ಚರಿಕೆ ನೀಡಿದೆ. ಹೀಗಾಗಿ ಮಿಜೋರಾಂನಲ್ಲಿರುವ ಮೈತೇಯಿ ಸಮುದಾಯದವರು ರಾಜ್ಯದಿಂದ ಶನಿವಾರ ಪಲಾಯನ ಮಾಡುತ್ತಿದ್ದಾರೆ.
ಮಣಿಪುರ ಪ್ರಕರಣ ಸಂಬಂಧ ಎಚ್ಚರಿಕೆ: ಮಿಜೋರಾಂನಿಂದ ಪಲಾಯನ ಆರಂಭಿಸಿದ ಮೈತೇಯಿ ಸಮುದಾಯ
0
ಜುಲೈ 23, 2023
Tags