ಕುಂಬಳೆ: ಕುಂಬಳೆ ಗ್ರಾಮ ಪಂಚಾಯಿತಿಯಲ್ಲಿ ಆಸ್ತಿ ತೆರಿಗೆ (ಕಟ್ಟಡ ತೆರಿಗೆ) ಸುಧಾರಣೆಗೆ ಸಂಬಂಧಿಸಿದ ಕ್ಷೇತ್ರ ಸಮೀಕ್ಷೆಗಾಗಿ ಬಿ.ಟೆಕ್ (ಸಿವಿಲ್), ಡಿಪ್ಲೊಮಾ (ಸಿವಿಲ್) ಐಟಿಐ (ಡ್ರಾಫ್ಟ್‍ಮ್ಯಾನ್ ಸಿವಿಲ್) ಐಟಿಐ (ಸರ್ವೇಯರ್) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಮಲಯಾಳಂ ಮತ್ತು ಇಂಗ್ಲಿμï ಡೇಟಾ ಎಂಟ್ರಿಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಆಂಡ್ರಾಯ್ಡ್ ಪೋನ್ ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ಜುಲೈ 12 ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಸ್ವವಿವರದೊಂದಿಗೆ ಕುಂಬಳೆ ಗ್ರಾಮ ಪಂಚಾಯತಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ 04998 213033 ಸಂಪರ್ಕಿಸಲು ವಿನಂತಿಸಲಾಗಿದೆ.