ಶ್ರೀನಗರ : ಪ್ರತಿಕೂಲ ಹವಾಮಾನದಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಮೂರು ದಿನಗಳ ಬಳಿಕ ಇಲ್ಲಿಯ ಪಂಚತರಣಿ ಮತ್ತು ಶೇಶನಾಗ್ ಕ್ಯಾಂಪ್‌ನಿಂದ ಭಾನುವಾರ ಪುನರಾರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಹಾದೇಗುಲದ ಸುತ್ತಮುತ್ತ ಆಕಾಶ ತಿಳಿಯಾಗುತ್ತಿದ್ದಂತೆ ಅಧಿಕಾರಿಗಳು ದ್ವಾರಗಳನ್ನು ತೆರೆದು, ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.