ಮುಖಪುಟ ಚಾಪಾಡಿ ಶ್ರೀ ವಯನಾಟ್ಟು ಕುಲವನ್ ದೈವಸ್ಥಾನ ಚಾಪಾಡಿ ಶ್ರೀ ವಯನಾಟ್ಟು ಕುಲವನ್ ದೈವಸ್ಥಾನ 0 samarasasudhi ಜುಲೈ 31, 2023 ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಸಮೀಪದ ಚಾಪಾಡಿ ಶ್ರೀ ವಯನಾಟ್ಟು ಕುಲವನ್ ದೈವಸ್ಥಾನದಿಂದ ಭಾನುವಾರ ಹಸಿರುವಾಣಿ ಕಾಣಿಕೆ ಶ್ರೀಮಠಕ್ಕೆ ಸಮರ್ಪಿಸಿದರು. ನವೀನ ಹಳೆಯದು