ಮಂಜೇಶ್ವರ: ಕೊಡ್ಲಮೊಗರು ಶ್ರೀ ವಾಣಿವಿಜಯ ಹೈಸ್ಕೂಲ್ ನಿವೃತ್ತ ಅಧ್ಯಾಪಕÀ ಶಂಕರ ನಾರಾಯಣ ಭಟ್ ಈರೋಡಿ ಕೊಳ್ಯುರು ದಂಪತಿಗಳನ್ನು ಅವರ ಶಿಷ್ಯ ಗೋಪಾಲ ಶೆಟ್ಟಿ ಆರಿಬೈಲ್ ನೆತ್ಯ ನೇತೃತ್ವದಲ್ಲಿ ಗುರುವಂದನೆ ಸಲ್ಲಿಸಿ ಗೌರವಿಸಲಾಯಿತು.
ಬಿ. ವಿ ಸುರೇಶ್, ಗಣೇಶ್ ಭಟ್ ವಾರಣಾಸಿ, ಮಿಂಜ ಪಂಚಾಯತ್ ಸದಸ್ಯ ನಾರಾಯಣ ತುಂಗಾ, ಸುರೇಂದ್ರ ಪೂಜಾರಿ ನಲ್ಲೆಂಗಿಪದವು, ರಾಜಾರಾಂ ನಾವಡ ವರ್ಕಾಡಿ ಚೆಂಡೇಲ್ ಗೌರವಿಸಿ ಆಶೀರ್ವಾದ ಪಡೆದರು.