HEALTH TIPS

ಎಣ್ಮಕಜೆಯಲ್ಲಿ ಮಳೆಗೆ ಮನೆ ಕುಸಿತ : ಅಪಾರ ನಾಶ ನಷ್ಟ

             ಪೆರ್ಲ : ಮಂಗಳವಾರ ಸುರಿದ ಗಾಳಿ ಮಳೆಗೆ ಎಣ್ಮಕಜೆಯ ಮನೆಯೊಂದರ ಮಾಡೊಂದು ಧರಾಶಾಹಿಯಾಗಿದ್ದು ಅಪಾರ ನಾಶ ನಷ್ಟ ಸಂಭವಿಸಿದೆ. ಇಲ್ಲಿನ  ಕಾರ್ಪೆಂಟರ್ ಕಾರ್ಮಿಕರಾದ  ಡೇವಿಡ್ ಡಿ’ಸೋಜ ಎಂಬವರ ಹೆಂಚು ಹಾಕಿದ ಮನೆ ಭಾಗಶಃ ಹಾನಿಗೀಡಾದ್ದು ಈ ವೇಳೆ ಮನೆಯಲ್ಲಿ ಯಾರು ಇಲ್ಲದಿರುವುದರಿಂದ ಭಾರೀ ದುರಂತವೊಂದು ಕೈ ತಪ್ಪಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಪೆರ್ಲ ಗ್ರಾಮ ಕಚೇರಿಗೆ ಮಾಹಿತಿ ನೀಡಲಾಗಿದ್ದು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಸ್ಥಳ ಸಂದರ್ಶಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries