HEALTH TIPS

ಇ ಗವನ್ರ್ಸ್: ಸಪೋರ್ಟರ್ ಇಂಜಿನಿಯರರ ನೇಮಕಕ್ಕೆ ಅರ್ಜಿ ಆಹ್ವಾನ

          ಕುಂಬಳೆ: ಇ ಗವನ್ರ್ಸ್ ಅಂಗವಾಗಿ ಅನುಷ್ಠಾನಗೊಳ್ಳಲಿರುವ ಇ ಓಫೀಸ್ ಹಾರ್ಡ್ ಹೋಲ್ಡ್ ಸಪೋರ್ಟರ್ ಇಂಜಿನಿಯರನ್ನು ನಿಯಮಿಸುವುದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

              ಕನಿಷ್ಟ ಒಂದುವರ್ಷವಾದರೂ ಸಿಸ್ಟಂ ನೆಟ್ ವರ್ಕ್ ಇಂಜಿನೀಯರಾಗಿ ಅನುಭವವಿರುವ ಬಿ ಟೆಕ್ (ಐಟಿ ಕಂಪ್ಯೂಟರ್ ಸಯನ್ಸ್/ ಇಲೆಕ್ರೋನಿಕ್ಸ್ ಎಂಡ್ ಕಮ್ಯೂನಿಕೇಷನ್ಸ್) ಎಂಸಿಎ ಅಥವಾ ಎಂಎಸ್ಸಿ (ಕಂಪ್ಯೂಟರ್ ಸಯನ್ಸ್) ಪದವೀಧರರಿಗೂ, ಮೂರು ವರ್ಷದ ಡಿಪ್ಲೊಮಾ (ಹಾರ್ಡ್ ವೇರ್/ ಕಂಪ್ಯೂಟರ್/ಐಟಿ),  ಎರಡು ವರ್ಷದ ಸಿಸ್ಟಂ ನೆಟ್ ವರ್ಕ್ ಎಂಜಿನಿಯರಾಗಿ ಅನುಭವವೂ ಮಲಯಾಳ, ಇಂಗ್ಲೀಷ್ ನಲ್ಲೂ ಪ್ರಾವೀಣ್ಯತೆಯೂ ಇರುವವರಿಗೆ ಅವಕಾಶ. ಅರ್ಜಿದಾರರು ಜಿಲ್ಲೆಯ ಸ್ಥಿರ ನಿವಾಸಿಗಳಾಗಿದ್ದು ಜಿಲ್ಲೆಯೊಳಗೆ ಎಲ್ಲಿಗೆ ಬೇಕಾದರೂ ಸಂಚರಿಸಿ ಉದ್ಯೋಗ ನಿರ್ವಹಿಸಲು ತಯಾರಿರುವವರೂ ಆಗಿರಬೇಕು. ಮಂಜೇಶ್ವರ, ಕಾಸರಗೋಡು ತಾಲೂಕಿನವರಿಗೆ ಆದ್ಯತೆ ನೀಡಲಾಗುವುದು. ಮೂವತ್ತು ವರ್ಷದ ಕೆಳಗಿನ ಪ್ರಾಯದವರಾಗಿರಬೇಕು. ಇ ಗವನ್ರ್ಸ್ ಸÀರ್ಕಾರದ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದವರಿಗೆ ಆದ್ಯತೆ ನೀಡಲಾಗುವುದು. Wiಟಿಜoತಿs/ಐiಟಿux/ಒಚಿಛಿos   ಎಂಬಿವುಗಳಲ್ಲಿ ಅನುಭವ ಇರುವವರಿಗೂ ಆದ್ಯತೆ ನೀಡಲಾಗುವುದು.

    ಅರ್ಜಿಗಳನ್ನು ನೇರವಾಗಿಯೂ, ಅಂಚೆ ಮೂಲಕವೂ ಜು.  15 ರಂದು ಸಂಜೆ ಐದರ ಮುಂಚಿತವಾಗಿ ಸಮರ್ಪಿಸಬೇಕಾಗಿದೆ. ಹೆಚ್ಚಿನ ವಿವರಗಳಿಗೆ ತಿತಿತಿ.ಞಚಿsಚಿಡಿಚಿgoಜ.ಟಿiಛಿ.iಟಿ  ಎಂಬ ವೆಬ್ ಸೈಟ್ ಸಂದರ್ಶಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries