ಸಮರಸ ಚಿತ್ರಸುದ್ದಿ: ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ಟಿಫಿನ್ ಬೈಠಕ್ ಬೆಜ್ಜಂಗಳ ಚಂದ್ರಶೇಖರ್ ನಾಯಕ್ ರ ನಿವಾಸದಲ್ಲಿ ಭಾನುವಾರ ನಡೆಯಿತು. ಮಂಡಲ ಅಧ್ಯಕ್ಷ ಆದರ್ಶ್.ಬಿಎಂ ಅಧ್ಯಕ್ಷತೆ ವಹಿಸಿದ್ದರು. ಮಣಿಕಂಠ ರೈ, ಅಶ್ವಿನಿ ಎಂ.ಎಲ್, ತುಳಸಿ ವರ್ಕಾಡಿ, ಎ.ಕೆ. ಕಯ್ಯಾರು, ಸದಾಶಿವ ಚೇರಾರು, ಸುಬ್ರಹ್ಮಣ್ಯ ಭಟ್, ಶಂಕರನಾರಾಯಣ ಮುಂದಿಲ, ಕೆ.ವಿ. ಭಟ್, ರವಿರಾಜ್ ವರ್ಕಾಡಿ, ಜಗದೀಶ್ ಪೊನ್ನೆತ್ತೋಡು ಮೊದಲಾದವರು ಉಪಸ್ಥಿತರಿದ್ದರು.