ನವದೆಹಲಿ: 25 ವರ್ಷದ ವ್ಯಕ್ತಿಯೊಬ್ಬ ಮೆಟ್ರೋ ರೈಲಿಗೆ ಹಾರಿ ಮೃತಪಟ್ಟಿರುವ ಘಟನೆ ಇಲ್ಲಿನ ಕೈಲಾಶ್ ಕಾಲೋನಿ ನಿಲ್ದಾಣದಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತನನ್ನು ಕೈಲಾಶ್ ಕಾಲೋನಿಯ ಅರ್ಜುನ್ ಅಜಯ್ ಶರ್ಮಾ(25) ಎಂದು ಗುರುತಿಸಲಾಗಿದೆ.