ನವದೆಹಲಿ: ಪೂರ್ವ ಲಡಾಖ್‌ನ ಗಡಿಯಲ್ಲಿನ ಉಳಿದ ಸಂಘರ್ಷ ಪೀಡಿತ ಸ್ಥಳಗಳಿಂದ ಸೇನೆಯನ್ನು ಶೀಘ್ರ ಹಿಂಪಡೆಯುವಂತೆ ಇದೇ 14ರಂದು ಚೀನಾ ಸೇನಾಧಿಕಾರಿಗಳ ಜೊತೆ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಭಾರತ ಒತ್ತಾಯಿಸಲಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.
ಗಡಿ ಬಿಕ್ಕಟ್ಟು: ಆ.14ರಂದು ಚೀನಾ-ಭಾರತ ಮತ್ತೊಂದು ಸುತ್ತಿನ ಮಾತುಕತೆ
0
ಆಗಸ್ಟ್ 13, 2023
Tags