HEALTH TIPS

ಚಂದ್ರಯಾನ-3: ರೋಮಾಂಚಕ ಆಗಿರಲಿವೆ ಆ ಇಪ್ಪತ್ತು ನಿಮಿಷಗಳು!

              ಬೆಂಗಳೂರು: ಚಂದ್ರಯಾನ-3 ಇನ್ನೇನು ಮುಗಿಯುತ್ತ ಬಂದಿದ್ದು, ಇಂದು ಅದು ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡಿಂಗ್ ಆಗಲಿದೆ. ಈ ಕುರಿತು ಈಗಾಗಲೇ ಭಾರಿ ಕುತೂಹಲ ಮೂಡಿದ್ದು, ಚಂದ್ರಯಾನ-3ರ ಯಶಸ್ಸನ್ನು ಕಣ್ತುಂಬಿಕೊಳ್ಳಲು ದೇಶಾದ್ಯಂತ ಜನರು ಕಾತರದಿಂದ ಕಾಯುತ್ತಿದ್ದಾರೆ.

                ಎಲ್ಲವೂ ಅಂದುಕೊಂಡಂತೆಯೇ ಆದಲ್ಲಿ ಇಂದು ಸಂಜೆ 5.20ರ ಸುಮಾರಿಗೆ ಚಂದ್ರಯಾನದ ಸಾಫ್ಟ್​ ಲ್ಯಾಂಡಿಂಗ್ ಆರಂಭವಾಗಲಿದೆ. ಈ ಕುರಿತು ಇಸ್ರೋ ನೇರಪ್ರಸಾರ ಕೂಡ ನೀಡಲಿದೆ. ಅಂದಹಾಗೆ ಚಂದ್ರಯಾನದ ಸಾಫ್ಟ್​ ಲ್ಯಾಂಡಿಂಗ್​ನ ಕೊನೆಯ 20 ನಿಮಿಷಗಳು ರೋಮಾಂಚಕ ಎಂಬ ಸಂಗತಿ ಇದೀಗ ಕೇಳಿ ಬರುತ್ತಿದೆ.

                   ಲ್ಯಾಂಡಿಂಗ್ ಆಗುವ ದಿನ ಚಂದ್ರನ ಮೇಲ್ಮೈಯಿಂದ 25 ಕಿ.ಮೀ. ಎತ್ತರದಿಂದ ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗಲಿದೆ. ವಿಕ್ರಮ್​ ಲ್ಯಾಂಡರ್​ ಪ್ರಗ್ಯಾನ್ ರೋವರ್ ಸಹಿತ ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್​ ಲ್ಯಾಂಡಿಂಗ್​ ಆಗುವ ಆ ಕೊನೆಯ 20 ನಿಮಿಷಗಳ ಅತ್ಯಂತ ನಿರ್ಣಾಯಕ ಆಗಲಿರುವುದರಿಂದ ಅತಿ ರೋಮಾಂಚಕವಾಗಿರಲಿದೆ ಎನ್ನಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries