ನವದೆಹಲಿ: ಮಹಿಳಾ ಮತ್ತು ಏಕ ಪೋಷಕ (ಸಿಂಗಲ್ ಪೇರೆಂಟ್) ಪುರುಷ ಸರ್ಕಾರಿ ಉದ್ಯೋಗಿಗಳು 730 ದಿನಗಳ 'ಮಕ್ಕಳ ಪಾಲನಾ ರಜೆ'ಗೆ ಅರ್ಹರಾಗಿರುತ್ತಾರೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಗೆ ಬುಧವಾರ ಲಿಖಿತ ಉತ್ತರ ನೀಡಿದರು.