HEALTH TIPS

ಉಕ್ರೇನ್ ಮೇಲೆ ರಷ್ಯಾ ಸೈನಿಕರ ದಾಳಿ: ಇಬ್ಬರು ನಾಗರಿಕರ ಸಾವು

               ಕೀವ್‌: ರಷ್ಯಾದ ಪಡೆಗಳು ಶನಿವಾರ ಈಶಾನ್ಯ ಉಕ್ರೇನ್‌ನ ಪ್ರಮುಖ ಮುಂಚೂಣಿ ಪ್ರದೇಶವಾದ ಪೊಡೊಲಿಯಲ್ಲಿನ ಕೆಫೆ ಮೇಲೆ ಶೆಲ್‌ ದಾಳಿ ನಡೆಸಿದ್ದರಿಂದ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಗಳು ತಿಳಿಸಿದ್ದಾರೆ.

             ಕುಪಿಯಾನ್ಸ್ಕ್ ಉಪನಗರದ ಬಳಿ ಶೆಲ್ ದಾಳಿ ನಡೆದಿದೆ. ಈ ತಿಂಗಳ ಆರಂಭದಲ್ಲಿ ಈ ಪ್ರದೇಶದಲ್ಲಿ ಆರಂಭವಾದ ಭೀಕರ ಕದನವು ರಷ್ಯಾ ಮತ್ತೊಮ್ಮೆ ಈ ಪ್ರದೇಶದ ಮೇಲೆ ಹಿಡಿತ ಸಾಧಿಸುವ ಆತಂಕವನ್ನು ಹೆಚ್ಚಿಸಿದೆ ಎಂದು ಬ್ರಿಟನ್‌ನ ಅಧಿಕಾರಿಗಳು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries