ಸಮರಸ ಚಿತ್ರಸುದ್ದಿ: ಕಾಸರಗೋಡು: ರಾಷ್ಟ್ರ ಕವಿ ಕುವೆಂಪು ಅವರ ಕವಿಶೈಲ, ಹೇಮಾಬಿಕಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪಿವಿ ಪ್ರದೀಪ್ ಕುಮಾರ್ ಸಾರತ್ಯದ "ಕಥಾಬಿಂದು ಪ್ರಕಾಶನ ದ ರಾಜ್ಯಮಟ್ಟದ ಸಾಹಿತ್ಯ ಸೌರಭ ಕನ್ನಡ ಸಮ್ಮೇಳನದಲ್ಲಿ, ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭವನ ಸಂಸ್ಥೆ ಸಂಸ್ಥಾಪಕ ವಾಮನ್ ರಾವ್ ಬೇಕಲ್-ಸಂದ್ಯಾ ರಾಣಿ ಟೀಚರ್ ದಂಪತಿಗೆ "ಆದರ್ಶ ಕನ್ನಡ ದಂಪತಿ' ಎಂಬ ಪರಿಗಣನೆಯಲ್ಲಿ'ಕನ್ನಡ ಸೌರಭ ರತ್ನ' ರಾಜ್ಯಪ್ರಶಸ್ತಿ-2023 ನೀಡಿ ಗೌರವಿಸಲಯಿತು.