ಗುರುವಾಯೂರು: ಗುರುವಾಯೂರು ದೇವಸ್ಥಾನದಲ್ಲಿ 1996 ಮತ್ತು 1997ರಲ್ಲಿ ಉದಯಾಸ್ತಮಾನ ಪೂಜೆಯನ್ನು ಕಾಯ್ದಿರಿಸಿದ್ದು ಈವರೆಗೂ ಸೇವೆ ನೆರವೇರಿಸಲು ಸಾಧ್ಯವಾಗದ ಭಕ್ತರು ದೇವಸ್ವಂ ಕಚೇರಿಯನ್ನು ಸಂಪರ್ಕಿಸಲು ದೇವಸ್ಥಾನದ ತುರ್ತು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಮಾಹಿತಿಗೆ 0487 - 2556865. ಸಂಪರ್ಕಿಸಬಹುದು.