ವನ್ ಟೈಮ್ ರಿಜಿಸ್ಟ್ರೇಷನ್ ಮಾಡಿಲ್ಲದ ಉದ್ಯೋಗಿಗಳು ವನ್ ಟೈಮ್ ರಿಜಿಸ್ಟ್ರೇಷನ್ ಪೂರ್ತಿಗೊಳಿಸಿದ ನಂತರ, ಪ್ರಸ್ತುತ ರಿಜಿಸ್ಟರ್ ಉದ್ಯೋಗಿಗಳು ಅವರ ಪ್ರೊಫೈಲ್ ಮೂಲಕ ಆನ್ ಲೈನ್ ಆಗಿ ಕಮ್ಮಿಶನ್ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಹತೆ ಸೇರಿದಂತೆ ಹೆಚ್ಚಿನ ವಿವರಗಳಿಗೆ ಜುಲೈ 15 2023 ರ ದಿನಾಂಕದ ಗೆಜೆಟ್ ಅಧಿಸೂಚನೆ, ಕಮಿಷನ್ ವೆಬ್ಸೈಟ್ ಸಂದರ್ಶಿಸಿ. (www.keralapsc.gov.in)
ಜನರಲ್ ರಿಕ್ರೂಟ್ಮೆಂಟ್ - ರಾಜ್ಯಮಟ್ಟದ-
ಕೆಟಗರಿ ಸಂಖ್ಯೆ 121/2023 -122/2023
(ಹುದ್ದೆ ವರ್ಗಾವಣೆ ಮೂಲಕ ಮತ್ತು ನೇರ ನೇಮಕಾತಿ ಮೂಲಕ)
ಹುದ್ದೆ - ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸಂಸ್ಕೃತ,
ಇಲಾಖೆ ಕಾಲೇಜು ಶಿಕ್ಷಣ (ಟ್ರೇಯಿಂಗ್ ಕಾಲೇಜುಗಳು) ವೇತನ ದರ - ಯು.ಜಿ.ಸಿ ದರದಲ್ಲಿ
ವಯಸ್ಸು (ಹುದ್ದೆ ವರ್ಗಾವಣೆ ಮೂಲಕ ಇರುವ ನೇಮಕಾತಿಗೆ ವಯಸ್ಸಿನ ಮಿತಿ ಇಲ್ಲ) (ನೇರವಾದ ನೇಮಕಾತಿ 22-40 ),ಹುದ್ದೆಗಳು - 01 (ಒಂದು )
ಕೆಟಗರಿ ಸಂಖ್ಯೆ 123/2023
ಹುದ್ದೆ -ಅಸಿಸ್ಟೆಂಟ್ ಇಂಜಿನಿಯರ್ (ಇಲಕ್ಟ್ರಿಕಲ್ )
ಇಲಾಖೆ ಹಾರ್ಬರ್ ಇಂಜಿನಿಯರಿಂಗ್
ವೇತನ ದರ (55200-115300),ವಯಸ್ಸು 19-41 ಹುದ್ದೆಗಳು 2 (ಎರಡು)
ಕೆಟಗರಿ ಸಂಖ್ಯೆ 124/2023
ಹುದ್ದೆ- ಅಸಿಸ್ಟೆಂಟ್ ಎಂಜಿನಿಯರ್ / ಹೆಡ್ ಡ್ರಾಫ್ಟ್ಸ್‌ಮನ್ (ಸಿವಿಲ್)
ಇಲಾಖೆ -ಹಾರ್ಬರ್ ಇಂಜಿನಿಯರಿಂಗ್
ವೇತನ ದರ- (55200-115300),ವಯಸ್ಸು 18-41 ಹುದ್ದೆಗಳು 2 (ಎರಡು)
ಕೆಟಗರಿ ಸಂಖ್ಯೆ 125/2023
ಹುದ್ದೆ-ಮೆಡಿಕಲ್ ಆಫೀಸರ್ (ಆಯುರ್ವೇದ)
ಇಲಾಖೆ -ಭಾರತೀಯ ಚಿಕಿತ್ಸಾ ಇಲಾಖೆ,
ವೇತನ ದರ (55200-115300), ವಯಸ್ಸು 19-41
ಹುದ್ದೆಗಳು ನಿರೀಕ್ಷೆತ ಖಾಲಿ ಹುದ್ದೆಗಳು
ಕೆಟಗರಿ ಸಂಖ್ಯೆ 126/2023
ಹುದ್ದೆ - ಲೆಕ್ಚರರ್ ಇನ್ ಕಂಪ್ಯೂಟರ್ ಅಪ್ಲಿಕೇಶನ್ಸ್ ಆಂಡ್ ಬಿಸಿನೆಸ್ ಮ್ಯಾನೇಜ್ಮೆಂಟ್ (ಪಾಲಿಟೆಕ್ನಿಕ್- ಪಯ್ಯನ್ನೂರಿನ ರೆಸಿಡೆನ್ಶಿಯಲ್ ವಿಮನ್ಸ್ ಪಾಲಿಟೆಕ್ನಿಕ್ ಕಾಲೇಜು, ನೆಯ್ಯಾಟಿಂಗರ ಗವನ್ಮೆಂಟ್ ಪಾಲಿಟೆಕ್ನಿಕ್ ಕಾಲೇಜು) ಇಲಾಖೆ - ತಾಂತ್ರಿಕ ಶಿಕ್ಷಣ ಇಲಾಖೆ
ವೇತನ ದರ ( 55200-115300), ವಯಸ್ಸು 20-39 ಹುದ್ದೆಗಳು 2 (ಎರಡು)
ಕೆಟಗರಿ ಸಂಖ್ಯೆ 127/2023
ಹುದ್ದೆ -ಸ್ಯಾನಿಟರಿ ಕೆಮಿಸ್ಟ್
ಇಲಾಖೆ - ಕೇರಳ ಜಲ ಅಥೋರಿಟಿ
ವೇತನ ದರ (36500 - 89000), ವಯಸ್ಸು 18-36 ಹುದ್ದೆಗಳು 4 (ನಾಲ್ಕು)
ಕೆಟಗರಿ ಸಂಖ್ಯೆ 128/202
ಹುದ್ದೆ - ಮೆಕ್ಯಾನಿಕ್ ಪೊಲೀಸ್ ಕಾನ್ಸ್ಟೇಬಲ್
ಇಲಾಖೆ- ಪೊಲೀಸ್ ಮೋಟಾರ್ ಟ್ರಾನ್ಸ್‌ಪೋರ್ಟ್ ವಿಂಗ್
ವೇತನ ದರ ( 31100 - 66800),ವಯಸ್ಸು 18-26 ಹುದ್ದೆಗಳು (ರಾಜ್ಯಮಟ್ಟ) 18 (ಹದಿನೆಂಟು)
ಕೆಟಗರಿ ಸಂಖ್ಯೆ 129/2023
ಹುದ್ದೆ -ಹೆರಿಟೇಜ್ ಡಾಕ್ಯುಮೆಂಟ್ ಟ್ರಾನ್ಸಲೇಟರ್
ಇಲಾಖೆ - ಕಾಲೇಜು ಶಿಕ್ಷಣ ಇಲಾಖೆ
ವೇತನ ದರ (27900 - 63700), ವಯಸ್ಸು 19-36 ಹುದ್ದೆಗಳು 1 (ಒಂದು)
ಕೆಟಗರಿ ಸಂಖ್ಯೆ 130/2023
ಹುದ್ದೆ -ಅಕೌಂಟೆಂಟ್ ಗ್ರೇಡ್ III
ಇಲಾಖೆ - ಕೇರಳ ರಾಜ್ಯ ಕಯರ್ ಕಾರ್ಪೊರೇಷನ್ ಲಿಮಿಟೆಡ್
ವೇತನ ದರ (27500 - 57687), ವಯಸ್ಸು 18-36 ಉದ್ಯೋಗಗಳು ನಿರೀಕ್ಷಿತ ಹುದ್ದೆಗಳು
ಕೆಟಗರಿ ಸಂಖ್ಯೆ 131/2023
ಹುದ್ದೆ -ಶೋಫರ್ ಗ್ರೇಡ್ II
ಇಲಾಖೆ - ಪ್ರವಾಸೋದ್ಯಮ ಇಲಾಖೆ
ವೇತನ ದರ ( 26000 - 60700)
ವಯಸ್ಸು 18-36,ಹುದ್ದೆಗಳು 8(ಎಂಟು )
ಕೆಟಗರಿ ಸಂಖ್ಯೆ 132/2023
ಹುದ್ದೆ- ಹಾಸ್ಪಿಟಾಲಿಟಿ ಅಸಿಸ್ಟೆಂಟ್
ಇಲಾಖೆ - ಟೂರಿಸಂ,ವೇತನ ದರ ( 24400 - 55200) ವಯಸ್ಸು 18-36,ಹುದ್ದೆಗಳು 8 (ಎಂಟು)
ಕೆಟಗರಿ ಸಂಖ್ಯೆ 133/2023
ಹುದ್ದೆ -ಕುಕ್,ಇಲಾಖೆ- ಟೂರಿಸಂ
ವೇತನ ದರ ( 24400 - 55200),ವಯಸ್ಸು 18-36 ಹುದ್ದೆಗಳು 7 (ಏಳು )
ಕೆಟಗರಿ ಸಂಖ್ಯೆ 134/2023
ಹುದ್ದೆ-ಸ್ಟೋರ್ ಕೀಪರ್
ಇಲಾಖೆ-ಕೇರಳ ರಾಜ್ಯ ಪೌಲ್ಟ್ರಿ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್
ವೇತನ ದರ (9,190-15,780), ವಯಸ್ಸು 18-36
ಹುದ್ದೆಗಳು 1 (ಒಂದು)
ಕೆಟಗರಿ ಸಂಖ್ಯೆ 135/2023
ಹುದ್ದೆ- ಅಕೌಂಟೆಂಟ್
ಇಲಾಖೆ - ಕೇರಳ ಸ್ಟೇಟ್ ಇಂಡಸ್ಟ್ರಿಯಲ್ ಎಂಟರ್‌ಪ್ರೈಸಸ್ ಲಿಮಿಟೆಡ್
ವೇತನ ದರ (7,480 - 11,910),ವಯಸ್ಸು 18-36 ಹುದ್ದೆಗಳು ನಿರೀಕ್ಷಿತ ಹುದ್ದೆಗಳು
ಜನರಲ್ ರಿಕ್ರೂಟ್ಮೆಂಟ್ - ಜಿಲ್ಲಾಮಟ್ಟ -
ಕೆಟಗರಿ ಸಂಖ್ಯೆ 136/2023
ಹುದ್ದೆ - ಫುಲ್ ಟೈಂ ಜೂನಿಯರ್ ಲ್ಯಾಂಗ್ವೇಜ್ ಟೀಚರ್ (ಸಂಸ್ಕೃತ),ಇಲಾಖೆ- ಶಿಕ್ಷಣ
ವೇತನ ದರ - 35,600- 75,400, ವಯಸ್ಸು 18-40 ಹುದ್ದೆಗಳು -ಆಲಪ್ಪುಳ 3 ( ಮೂರು )
ಕೆಟಗರಿ ಸಂಖ್ಯೆ 137/2023
ಹುದ್ದೆ - ಫುಲ್ ಟೈಂ ಜೂನಿಯರ್ ಲ್ಯಾಂಗ್ವೇಜ್ ಟೀಚರ್ (ಅರೇಬಿಕ್),ಇಲಾಖೆ - ಶಿಕ್ಷಣ
ವೇತನ ದರ - 35600- 75400,ವಯಸ್ಸು 18-40 ಹುದ್ದೆಗಳು ಆಲಪ್ಪುಳ 2 (ಎರಡು), ಎರ್ನಾಕುಲಂ 1 (ಒಂದು), ಮಲಪ್ಪುರಂ 4 (ನಾಲ್ಕು)
ಕೋಝಿಕೋಡ್ ನಿರೀಕ್ಷಿತ ಹುದ್ದೆ, ಕೊಲ್ಲಂ ನಿರೀಕ್ಷಿತ ಹುದ್ದೆ
ಕೆಟಗರಿ ಸಂಖ್ಯೆ 138/2023
ಹುದ್ದೆ - ಫಾರೆಸ್ಟ್ ಬೋಟ್ ಡ್ರೈವರ್
ಇಲಾಖೆ - ಫಾರೆಸ್ಟ್ ,ವೇತನ ದರ - 26500 - 60700 ವಯಸ್ಸು 25-36,ಹುದ್ದೆಗಳು - ಇಡುಕ್ಕಿ 2( ಎರಡು)
ಕೆಟಗರಿ ಸಂಖ್ಯೆ 139/2023
ಪಾರ್ಟ್ || ಹುದ್ದೆ ವರ್ಗಾವಣೆ ಮೂಲಕ ನೇಮಕಾತಿ
ಹುದ್ದೆ - ಫಾರೆಸ್ಟ್ ಬೋಟ್ ಡ್ರೈವರ್
ಇಲಾಖೆ- ಫಾರೆಸ್ಟ್, ವೇತನ ದರ 26500 - 60700
ವಯೋಮಿತಿ ಅನ್ವಯಿಸುವುದಿಲ್ಲ
ಹುದ್ದೆಗಳು -ಇಡುಕ್ಕಿ ನಿರೀಕ್ಷಿತ ಹುದ್ದೆಗಳು
ಕೆಟಗರಿ ಸಂಖ್ಯೆ 140/2023
ಹುದ್ದೆ - ಪಾರ್ಟೆಮ್ ಜೂನಿಯರ್ ಲ್ಯಾಂಗ್ವೇಜ್ ಟೀಚರ್ (ಹಿಂದಿ ),ಇಲಾಖೆ - ಶಿಕ್ಷಣ
ವೇತನ ದರ - 25100-57900, ವಯಸ್ಸು 18-40
ಹುದ್ದೆಗಳು - ಕೋಟ್ಟಾಯಂ 1 (ಒಂದು)
ಕೆಟಗರಿ ಸಂಖ್ಯೆ 141/2023
ಹುದ್ದೆ - ಡ್ರೈವರ್ ಗ್ರೇಡ್ II (HDV) (ನಿವೃತ್ತ ಸೈನಿಕರು ಮಾತ್ರ ),ಇಲಾಖೆ - ಎನ್.ಸಿ.ಸಿ / ಸೈನಿಕ ಕಲ್ಯಾಣ ಇಲಾಖೆ ವೇತನ ದರ - 25100-57900, ವಯಸ್ಸು 21-39 ಹುದ್ದೆಗಳು -ಪತ್ತನಂತಿಟ್ಟ 1 (ಒಂದು), ಆಲಪ್ಪುಲ - 01(ಒಂದು ), ಕೋಯಿಕ್ಕೋಡು 3 (ಮೂರು)
ಸ್ಪೆಷಲ್ ರಿಕ್ರೂಟ್ ಮೆಂಟ್ ರಾಜ್ಯಮಟ್ಟ
ಕೆಟಗರಿ ಸಂಖ್ಯೆ 142/2023
ಹುದ್ದೆ - ಹೈಯರ್ ಸೆಕೆಂಡರಿ ಸ್ಕೂಲ್ ಟೀಚರ್ ಸ್ಟ್ಯಾಟಿಸ್ಟಿಕ್ಸ್ (ಸ್ಪೆಷಲ್ ರಿಕ್ರೂಟ್ ಮೆಂಟ್ - ಪರಿಶಿಷ್ಟ ವರ್ಗ ಮಾತ್ರ) ಇಲಾಖೆ- ಕೇರಳ ಹೈಯರ್ ಸೆಕೆಂಡರಿ ಶಿಕ್ಷಣ
ವೇತನ ದರ -55200-115300, ವಯಸ್ಸು 20-45 ಹುದ್ದೆಗಳು -03 (ಮೂರು)
ಕೆಟಗರಿ ಸಂಖ್ಯೆ 143/2023
ಹುದ್ದೆ - ಹೈಯರ್ ಸೆಕೆಂಡರಿ ಸ್ಕೂಲ್ ಟೀಚರ್ (ಜುನಿಯರ್) ಇಂಗ್ಲಿಷ್ (ಸ್ಪೆಷಲ್ ರಿಕ್ರೂಟ್ ಮೆಂಟ್ - ಪರಿಶಿಷ್ಟ ವರ್ಗ ಮಾತ್ರ)
ಇಲಾಖೆ -ಕೇರಳ ಹೈಯರ್ ಸೆಕೆಂಡರಿ ಶಿಕ್ಷಣ
ವೇತನ ದರ -45600- 95600, ವಯಸ್ಸು 20-45 ಹುದ್ದೆಗಳು - 01 (ಒಂದು)
ಕೆಟಗರಿ ಸಂಖ್ಯೆ 144/2023
ಹುದ್ದೆ - ವನಿತಾ ಅಸಿಸ್ಟೆಂಟ್ ಪ್ರಿಸನ್ ಆಫೀಸರ್ (ಸ್ಪೆಷಲ್ ರಿಕ್ರೂಟ್ ಮೆಂಟ್ - ಪರಿಶಿಷ್ಟ ವರ್ಗ ಮಾತ್ರ),
ಇಲಾಖೆ - ಜೈಲು, ವೇತನ ದರ-27900 - 63700
ವಯಸ್ಸು 18-41, ಹುದ್ದೆಗಳು - 01(ಒಂದು)
ಸ್ಪೆಷಲ್ ರಿಕ್ರೂಟ್ ಮೆಂಟ್- ಜಿಲ್ಲಾಮಟ್ಟ
ಕೆಟಗರಿ ಸಂಖ್ಯೆ 145/2023
ಹುದ್ದೆ - ಫರ್ಮಸಿಸ್ಟ್ ಗ್ರೇಡ್ || (ಪರಿಶಿಷ್ಟ ವರ್ಗ ವಿಭಾಗಕ್ಕೆ ಮಾತ್ರ), ಇಲಾಖೆ - ಹೋಮಿಯೋಪತಿ
ವೇತನ ದರ -27000-63700, ವಯಸ್ಸು 18-41
ಹುದ್ದೆಗಳು - ಇಡುಕ್ಕಿ 1(ಒಂದು), ಪಾಲಕ್ಕಾಡ್ 1(ಒಂದು), ಎರ್ನಾಕುಲಂ 1(ಒಂದು)
ಕೆಟಗರಿ ಸಂಖ್ಯೆ 146/2023
ಹುದ್ದೆ - ಕ್ಲರ್ಕ್ ಟೈಪಿಸ್ಟ್ (ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದವರಿಗೆ ಮಾತ್ರ ಇರುವ ಸ್ಪೆಷಲ್ ನೇಮಕಾತಿ ) ಇಲಾಖೆ - ವಿವಿಧ, ವೇತನ ದರ 26500-60700
ವಯಸ್ಸು 18-41, ಹುದ್ದೆಗಳು - ಮಲಪ್ಪುರಂ 01 (ಒಂದು ) (ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ)
ಎನ್.ಸಿ.ಎ ರಿಕ್ರೂಟ್ಮೆಂಟ್ - ರಾಜ್ಯಮಟ್ಟದ
ಕೆಟಗರಿ ಸಂಖ್ಯೆ 147/2023
ಹನ್ನೆರಡನೇ ಎನ್.ಸಿ.ಎ ಅಧಿಸೂಚನೆ
ಹುದ್ದೆ - ಅಸಿಸ್ಟೆಂಟ್ ಪ್ರೊಫೆಸರ್ ಇನ್ ಅರೇಬಿಕ್
ಇಲಾಖೆ - ಕಾಲೇಜು ಶಿಕ್ಷಣ ಇಲಾಖೆ
ವೇತನ ದರ ಯು.ಜಿ.ಸಿ ಪ್ರಕಾರ, ವಯಸ್ಸು 22-45 ಹುದ್ದೆಗಳು -ಪರಿಶಿಷ್ಟ ವರ್ಗ(ಎಸ್.ಟಿ) 1 (ಒಂದು)
ಕೆಟಗರಿ ಸಂಖ್ಯೆ 148/2023
ನಾಲ್ಕನೇ ಎನ್.ಸಿ.ಎ ಅಧಿಸೂಚನೆ
ಹುದ್ದೆ - ಅಸಿಸ್ಟೆಂಟ್ ಪ್ರೊಫೆಸರ್ ಇನ್ ಅರೇಬಿಕ್
ಇಲಾಖೆ- ಕಾಲೇಜು ಶಿಕ್ಷಣ ಇಲಾಖೆ, ವೇತನ ದರ ಯು.ಜಿ.ಸಿ ಪ್ರಕಾರ, ವಯಸ್ಸು 22-45
ಹುದ್ದೆಗಳು -ಪರಿಶಿಷ್ಟ ಜಾತಿ (ಎಸ್.ಸಿ ) 2(ಎರಡು)
ಕೆಟಗರಿ ಸಂಖ್ಯೆ 149/2023
ಹತ್ತನೇ ಎನ್.ಸಿ.ಎ ಅಧಿಸೂಚನೆ
ಹುದ್ದೆ - ಅಸಿಸ್ಟೆಂಟ್ ಪ್ರೊಫೆಸರ್ ಇನ್ ಅರೇಬಿಕ್
ಇಲಾಖೆ -ಕಾಲೇಜು ಶಿಕ್ಷಣ ಇಲಾಖೆ, ವೇತನ ದರ ಯು.ಜಿ.ಸಿ ಪ್ರಕಾರ, ವಯಸ್ಸು 22-45
ಹುದ್ದೆಗಳು -ಪರಿಶಿಷ್ಟ ಜಾತಿ(ಎಸ್.ಸಿ ) 2(ಎರಡು)
ಕೆಟಗರಿ ಸಂಖ್ಯೆ 150/2023 -151/ 2023
ನಾಲ್ಕನೇ ಎನ್.ಸಿ.ಎ ಅಧಿಸೂಚನೆ
ಹುದ್ದೆ - ಹೈಯರ್ ಸೆಕೆಂಡರಿ ಸ್ಕೂಲ್ ಟೀಚರ್ (ಜೂನಿಯರ್) ಅರೇಬಿಕ್,
ಇಲಾಖೆ - ಕೇರಳ ಹೈಯರ್ ಸೆಕೆಂಡರಿ ಶಿಕ್ಷಣ,
ವೇತನ ದರ - 45600-95600 ಯು.ಜಿ.ಸಿ ಪ್ರಕಾರ ವಯಸ್ಸು 20-45, ಹುದ್ದೆಗಳು -
150/2023 - ಪರಿಶಿಷ್ಟ ಜಾತಿ 04 (ನಾಲ್ಕು)
150/2023 - ಪರಿಶಿಷ್ಟ ವರ್ಗ 01(ಒಂದು)
ಕೆಟಗರಿ ಸಂಖ್ಯೆ 152/2023
ಒಂಬತ್ತನೇ ಎನ್.ಸಿ.ಎ ಅಧಿಸೂಚನೆ
ಹುದ್ದೆ - ಡೆಂಟಲ್ ಹೈಜೀನಿಸ್ಟ್ ಗ್ರೇಡ್ II
ಇಲಾಖೆ - ಮೆಡಿಕಲ್ ಶಿಕ್ಷಣ,
ವೇತನ ದರ 35600-75400, ವಯಸ್ಸು 18-39 ಹುದ್ದೆಗಳು - ಎಸ್.ಸಿ.ಸಿ.ಸಿ ಪರಿವರ್ತಿತ ಕ್ರಿಶ್ಚಿಯನ್ನರು 01 (ಒಂದು)
ಕೆಟಗರಿ ಸಂಖ್ಯೆ 153/2023
ಐದನೇ ಎನ್.ಸಿ.ಎ ಅಧಿಸೂಚನೆ
ಹುದ್ದೆ - ಮೇಟ್ (ಮೈನ್ಸ್)
ಇಲಾಖೆ - ಕೇರಳ ಮಿನರಲ್ಸ್ ಮತ್ತು ಮೆಟಲ್ಸ್ ಲಿಮಿಟೆಡ್ ವೇತನ ದರ - 27820-70670,ವಯಸ್ಸು 18-41 ಹುದ್ದೆಗಳು - ಪರಿಶಿಷ್ಟ ಜಾತಿ 01 (ಒಂದು)
ಕೆಟಗರಿ ಸಂಖ್ಯೆ 154/2023
ಮೂರನೇ ಎನ್.ಸಿ.ಎ ಅಧಿಸೂಚನೆ- ಪರಿಶಿಷ್ಟ ಜಾತಿ (ಸೊಸೈಟಿ ವಿಭಾಗ)
ಹುದ್ದೆ - ಮಾರ್ಕೆಟಿಂಗ್ ಆರ್ಗನೈಸರ್
ಇಲಾಖೆ - ಕೇರಳ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್, ವೇತನ ದರ - 24005 -55470 ವಯಸ್ಸು 18-50, ಹುದ್ದೆಗಳು - ಪರಿಶಿಷ್ಟ ಜಾತಿ 1 (ಒಂದು)
ಕೆಟಗರಿ ಸಂಖ್ಯೆ 155/2023
ನಾಲ್ಕನೇ ಎನ್.ಸಿ.ಎ ಅಧಿಸೂಚನೆ- ಪರಿಶಿಷ್ಟ ಜಾತಿ (ಸೊಸೈಟಿ ವಿಭಾಗ)
ಹುದ್ದೆ - ಜೂನಿಯರ್ ಅಸಿಸ್ಟೆಂಟ್ (ಸೊಸೈಟಿ ವಿಭಾಗ) ಇಲಾಖೆ -ಕೇರಳ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್, ವೇತನ ದರ - 20180-46990 ವಯಸ್ಸು 18-50, ಹುದ್ದೆಗಳು -ಪರಿಶಿಷ್ಟ ಜಾತಿ 1(ಒಂದು)
ಕೆಟಗರಿ ಸಂಖ್ಯೆ 156/2023
ನಾಲ್ಕನೇ ಎನ್.ಸಿ.ಎ ಅಧಿಸೂಚನೆ
ಹುದ್ದೆ - ಫೋರ್ಮನ್ (ವುಡ್ ವರ್ಕ್ ಶಾಪ್) ಎನ್.ಸಿ.ಎ (ಈಳವ / ತೀಯ / ಬಿಲ್ಲವ )
ಇಲಾಖೆ - ಕೇರಳ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (ಸಿಡ್ಕೋ)
ವೇತನ ದರ -13900-24044, ವಯಸ್ಸು 18-42
ಹುದ್ದೆಗಳು -ಈಳವ / ತೀಯ್ಯ / ಬಿಲ್ಲವ 1 (ಒಂದು)
ಕೆಟಗರಿ ಸಂಖ್ಯೆ 157/2023
ಒಂದನೇ ಎನ್.ಸಿ.ಎ ಅಧಿಸೂಚನೆ- ಪರಿಶಿಷ್ಟ ಜಾತಿ ವಿಭಾಗ II (ಸೊಸೈಟಿ ವಿಭಾಗ)
ಹುದ್ದೆ - ಪ್ಯೂನ್ (ಸೊಸೈಟಿ ವಿಭಾಗ),
ಇಲಾಖೆ - ಕೇರಳ ಸ್ಟೇಟ್ ಕೋ-ಆಪರೇಟಿವ್ ಹೌಸಿಂಗ್ ಫೆಡರೇಶನ್ ಲಿಮಿಟೆಡ್, ವೇತನ ದರ 10670-17480 ವಯಸ್ಸು 18-50, ಹುದ್ದೆಗಳು -ಪರಿಶಿಷ್ಟ ಜಾತಿ 1 (ಒಂದು)
ಕೆಟಗರಿ ಸಂಖ್ಯೆ 158/2023
ಒಂದನೇ ಎನ್.ಸಿ.ಎ ಅಧಿಸೂಚನೆ
ಹುದ್ದೆ - ಡ್ರೈವರ್ ಕಮ್ ವೆಹಿಕಲ್ ಕ್ಲೀನರ್ ಗ್ರೇಡ್ III ಇಲಾಖೆ - ಟ್ರಾಕ್ಕೋ ಕೇಬಲ್ ಕಂಪನಿ ಲಿಮಿಟೆಡ್
ವೇತನ ದರ - 10028-20725, ವಯಸ್ಸು 18-39 ಹುದ್ದೆಗಳು - 01 (ಒಂದು) ಒಂದನೇ ಎಲ್.ಸಿ.ಎ - ಮುಸ್ಲಿಂ
ಕೆಟಗರಿ ಸಂಖ್ಯೆ 159/2023
ಒಂದನೇ ಎನ್.ಸಿ.ಎ ಅಧಿಸೂಚನೆ
ಹುದ್ದೆ - ಟೈಪಿಸ್ಟ್ ಗ್ರೇಡ್ II ( ಒಂದನೇ ಎನ್.ಸಿ.ಎ - ಎಸ್.ಸಿ.ಸಿ.ಸಿ),ಇಲಾಖೆ ಸರ್ಕಾರಿ ವಿವಿಧ ಕಂಪನಿ / ಬೋರ್ಡ್ / ಕಾರ್ಪೊರೇಷನ್ / ಸೊಸೈಟಿಗಳು / ಲೋಕಲ್ ಅಥಾರಿಟಿಗಳು,ವೇತನ ದರ ವಿವಿಧ ಕಂಪನಿ / ಬೋರ್ಡ್ / ಕಾರ್ಪೊರೇಷನ್ / ಸೊಸೈಟಿಗಳು ನಿಗದಿಪಡಿಸಿದ ಪ್ರಕಾರ ವಯಸ್ಸು 18- 39 ಹುದ್ದೆಗಳು - 01 (ಒಂದು)
ಎನ್.ಸಿ.ಎ ರಿಕ್ರೂಟ್ಮೆಂಟ್ - ಜಿಲ್ಲಾಮಟ್ಟ
ಕೆಟಗರಿ ಸಂಖ್ಯೆ 160/2023
ಒಂದನೇ ಎನ್.ಸಿ.ಎ ಅಧಿಸೂಚನೆ
ಹುದ್ದೆ - ಸ್ಟಾಫ್ ನರ್ಸ್ ಗ್ರೇಡ್ II, ಇಲಾಖೆ ಆರೋಗ್ಯ ವೇತನ ದರ - 39300 - 83000, ವಯಸ್ಸು 20-39
ಹುದ್ದೆಗಳು - ಮುಸ್ಲಿಂ - ಕಣ್ಣೂರು - 04 (ನಾಲ್ಕು) ಕಾಸರಗೋಡು - 02 (ಎರಡು)
ಕೆಟಗರಿ ಸಂಖ್ಯೆ 161/2023 - 162/2023
ಮೂರನೇ ಎನ್.ಸಿ.ಎ ಅಧಿಸೂಚನೆ
ಹುದ್ದೆ - ಫುಲ್ ಟೈಂ ಜೂನಿಯರ್ ಲ್ಯಾಂಗ್ವೇಜ್ ಟೀಚರ್ (ಅರೇಬಿಕ್) ಯು.ಪಿ.ಎಸ್,ಇಲಾಖೆ - ಶಿಕ್ಷಣ,
ವೇತನ ದರ - 35600-75400, ವಯಸ್ಸು 18-45,
ಹುದ್ದೆಗಳು -161/2023 ಪರಿಶಿಷ್ಟ ಜಾತಿ- ಕಾಸರಗೋಡು 01 (ಒಂದು), 162/2023 ಪರಿಶಿಷ್ಟ ವರ್ಗ ಪಾಲಕ್ಕಾಡ್ 01 (ಒಂದು), ಕಾಸರಗೋಡು 01 (ಒಂದು)
ಕೆಟಗರಿ ಸಂಖ್ಯೆ 163/2023 - 164/2023
ಎಂಟನೇ ಎನ್.ಸಿ.ಎ ಅಧಿಸೂಚನೆ
ಹುದ್ದೆ - ಫುಲ್ ಟೈಂ ಜೂನಿಯರ್ ಲ್ಯಾಂಗ್ವೇಜ್ ಟೀಚರ್ (ಅರೇಬಿಕ್ ) ಎಲ್.ಪಿ.ಎಸ್,ಇಲಾಖೆ ಶಿಕ್ಷಣ,
ವೇತನ ದರ - 35600-75400 ವಯಸ್ಸು 18-45 ಹುದ್ದೆಗಳು -163/2023 ಪರಿಶಿಷ್ಟ ಜಾತಿ - ಮಲಪ್ಪುರಂ 15 (ಹದಿನೈದು),164/2023 ಪರಿಶಿಷ್ಟ ವರ್ಗ ಮಲಪ್ಪುರಂ 04(ನಾಲ್ಕು)
ಕೆಟಗರಿ ಸಂಖ್ಯೆ 165/2023
ಎರಡನೇ ಎಲ್.ಸಿ.ಎ ಅಧಿಸೂಚನೆ
ಹುದ್ದೆ - ಫುಲ್ ಟೈಂ ಜೂನಿಯರ್ ಲ್ಯಾಂಗ್ವೇಜ್ ಟೀಚರ್ (ಅರೇಬಿಕ್) ಎಲ್.ಪಿ.ಎಸ್, ಇಲಾಖೆ ಶಿಕ್ಷಣ,
ವೇತನ ದರ - 35600-75400, ವಯಸ್ಸು 18-45 ಹುದ್ದೆಗಳು - ಹಿಂದೂ ನಾದಾರ್ - ವಯನಾಡು 01 (ಒಂದು)
ಕೆಟಗರಿ ಸಂಖ್ಯೆ 166/2023
ಹತ್ತನೇ ಎನ್.ಸಿ.ಎ ಅಧಿಸೂಚನೆ
ಹುದ್ದೆ - ಫುಲ್ ಟೈಂ ಜೂನಿಯರ್ ಲ್ಯಾಂಗ್ವೇಜ್ ಟೀಚರ್ (ಅರೇಬಿಕ್) ಎಲ್.ಪಿ.ಎಸ್, ಇಲಾಖೆ ಶಿಕ್ಷಣ,
ವೇತನ ದರ - 35600-75400, ವಯಸ್ಸು 18-45 ಹುದ್ದೆಗಳು - ಪರಿಶಿಷ್ಟ ವರ್ಗ - ಕಣ್ಣೂರು 01 (ಒಂದು), ವಯನಾಡು 01 (ಒಂದು)
ಕೆಟಗರಿ ಸಂಖ್ಯೆ 167/2023
ಒಂಬತ್ತನೇ ಎನ್.ಸಿ.ಎ ಅಧಿಸೂಚನೆ
ಹುದ್ದೆ - ಫುಲ್ ಟೈಂ ಜೂನಿಯರ್ ಲ್ಯಾಂಗ್ವೇಜ್ ಟೀಚರ್ (ಅರೇಬಿಕ್) ಎಲ್.ಪಿ.ಎಸ್, ಇಲಾಖೆ - ಶಿಕ್ಷಣ,
ವೇತನ ದರ - 35600-75400, ವಯಸ್ಸು 18-45 ಹುದ್ದೆಗಳು - ಪರಿಶಿಷ್ಟ ಜಾತಿ ವಯನಾಡು 02(ಎರಡು), ಕಾಸರಗೋಡು 01 (ಒಂದು)
ಅರ್ಜಿ ಸಲ್ಲಿಸಬೇಕಾದ ವೆಬ್ಸೈಟ್ www.keralapse.gov.in. ಅರ್ಜಿ ಆನ್ ಲೈನ್ ಮೂಲಕ ಮಾತ್ರ ಸಲ್ಲಿಸಲಾಗುವುದು. 01/01/2023 ರ ಆಧಾರದ ಮೇಲೆ ವಯಸ್ಸನ್ನು ಲೆಕ್ಕ ಹಾಕಲಾಗುತ್ತದೆ. ಅಧಿಸೂಚನೆಯನ್ನು 15/7/2023 ರ ಅಸಾಧಾರಣ ಗೆಸೆಟ್ ನಲ್ಲಿಯೂ ಕಮಿಷನ್ ರ www.keralapsc.gov.in ವೆಬ್ ಸೈಟ್ ನಲ್ಲಿಯೂ ಪ್ರಕಟಿಸಲಾಗಿದೆ. ಅಧಿಸೂಚನೆಗೆ ಅನುಗುಣವಾಗಿ ಸಲ್ಲಿಸದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.