ಫೇಸ್‌ಬುಕ್ ಒಡೆತನದ ಮೆಟಾ ಕಂಪನಿಯು ತನ್ನ ಮೈಕ್ರೋ ಬ್ಲಾಗಿಂಗ್ ವೇದಿಕೆ 'ಥ್ರೆಡ್ಸ್' ಅಪ್ಲಿಕೇಶನ್‌ನ ವೆಬ್ ಆವೃತ್ತಿಯನ್ನು ಮುಂದಿನ ವಾರ ಆರಂಭಿಸಲಿದೆ. ಬಲ್ಲ ಮೂಲಗಳು ಈ ಮಾಹಿತಿ ನೀಡಿರುವುದಾಗಿ 'ವಾಲ್ ಸ್ಟ್ರೀಟ್ ಜರ್ನಲ್' ಭಾನುವಾರ ವರದಿ ಮಾಡಿದೆ.
ಥ್ರೆಡ್ಸ್ ಅಪ್ಲಿಕೇಶನ್‌ನ ವೆಬ್ ಆವೃತ್ತಿ ಮುಂದಿನ ವಾರ ಆರಂಭ: ವರದಿ
0
ಆಗಸ್ಟ್ 27, 2023
Tags