ಸಮರಸ ಚಿತ್ರಸುದ್ದಿ: ಮಂಜೇಶ್ವರ: ಬಿಜೆಪಿ ಬೂತ್ ದರ್ಶನ ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿಎಂ ನೇತೃತ್ವದಲ್ಲಿ ಮಿಂಜ ಪಂಚಾಯತಿ ಕೋಳ್ಯೂರು ಬೂತ್ ನಲ್ಲಿ ಮನೆ ಸಂಪರ್ಕ ಅಭಿಯಾನ ನಡೆಯಿತು. ಬಿಜೆಪಿ ಮುಖಂಡರಾದ ಗಣೇಶ್ ಭಟ್, ರವಿರಾಜ್, ತುಳಸಿ ಕುಮಾರಿ, ರಕ್ಷಣಾ ಅಡಕಳ, ಅಶ್ವಿನಿ ಪಜ್ವ, ನಾರಾಯಣ ತುಂಗ, ಕೆ.ವಿ. ಭಟ್ ನೇತೃತ್ವ ನೀಡಿದರು.