HEALTH TIPS

ದೇಶ ವಿಭಜನೆ ವೇಳೆ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ನಮನ

                ವದೆಹಲಿ: ದೇಶ ವಿಭಜನೆ ವೇಳೆ ಜನರು ಅನುಭವಿಸಿದ ನೋವು ಹಾಗೂ ಆ ವೇಳೆ ಮೃತರಾದವರಿಗೆ ಸೋಮವಾರ 'ದೇಶ ವಿಭಜನೆಯ ಭಯಾನಕ ನೆನಪಿನ ದಿನ'ದಂದು ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದರು.


            ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

                     'ದೇಶ ವಿಭಜನೆ ವೇಳೆ ಜೀವ ಕಳೆದುಕೊಂಡ ಭಾರತೀಯರನ್ನು ಪೂಜ್ಯಭಾವದಿಂದ ನೆನಪಿಸುವ ದಿನವೇ ವಿಭಜನೆಯ ಸಂಸ್ಮರಣಾ ದಿನ. ಬಲವಂತವಾಗಿ ವಲಸೆ ಹೋದವರ ದು:ಖ ಹಾಗೂ ಕಷ್ಟವನ್ನು ಸ್ಮರಿಸುವ ದಿನ. ಅಂತಹ ಎಲ್ಲರಿಗೂ ನಾನು ನಮಸ್ಕರಿಸುತ್ತೇನೆ' ಎಂದು ಅವರು ಬರೆದುಕೊಂಡಿದ್ದಾರೆ.

                 2021ರಿಂದ ಆಗಸ್ಟ್‌ 14 ಅನ್ನು ದೇಶ ವಿಭಜನೆಯ ಭಯಾನಕ ನೆನಪಿನ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries