HEALTH TIPS

ಪೊಸಡಿಗುಂಪೆಯಲ್ಲಿ ಎರಡು ದನಗಳ ಕಳೇಬರ ಪತ್ತೆ

                   ಉಪ್ಪಳ: ಬಾಯಾರು ಸನಿಹ ಪೊಸಡಿಗುಂಪೆ ಬೆಟ್ಟದ ತಪ್ಪಲಲ್ಲಿನ ವ್ಯಕ್ತಿಯೊಬ್ಬರ ಹಿತ್ತಲಲ್ಲಿ ಜಾನುವಾರುಗಳ ಎರಡು ಕಳೇಬರ ಪತ್ತೆಯಾಗಿದೆ. ಸ್ಥಳೀಯ ದನಗಳಿಗಿಂತ ಭಿನ್ನವಾಗಿದ್ದು, ಇವುಗಳನ್ನು ವಾಹನದಲ್ಲಿ ತಂದು ಇಲ್ಲಿ ಉಪೇಕ್ಷಿಸಿರಬೇಕೆಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಎರಡೂ ದನಗಳ ಕಳೇಬರದಲ್ಲಿ ಯಾವುದೇ ಗಾಯಗಳಿಲ್ಲದಿರುವುದೂ ಸಂಶಯಕ್ಕೆಡೆಮಾಡಿಕೊಟ್ಟಿದೆ.

               ಈ ಹಿಂದೆ ಕಾರ್ಗಿಲ್ ಚಿತ್ರದ ಚಿತ್ರೀಕರಣ ನಡೆದ ಸ್ಥಳದ ಸನಿಹ  ದನಗಳ ಕಳೇಬರ ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ವೆಟರಿನರಿ ವೈದ್ಯರಿಂದ ಕಳೇಬರದ ಮಹಜರು ನಡೆಸುವ ಬಗ್ಗೆ ಸಿದ್ಧತೆ ನಡೆಸಲಾಗುತ್ತಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries