ನವದೆಹಲಿ: 'ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ದರವು ₹ 200 ಕಡಿತಗೊಂಡಿರುವುದರಿಂದ ಸೋದರಿಯರಿಗೆ ಅನುಕೂಲವಾಗದ್ದು, ಅವರ ಬದುಕು ಇನ್ನಷ್ಟು ಸರಳವಾಗಲಿದೆ. ಅಲ್ಲದೆ, ಕುಟುಂಬದಲ್ಲಿ ರಕ್ಷಾ ಬಂಧನ್ ಹಬ್ಬದ ಸಂಭ್ರಮವು ಮತ್ತಷ್ಟು ಹೆಚ್ಚಲಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.