ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತಿ ಶ್ರೀಗಳ ತೃತೀಯ ಚಾತುರ್ಮಾಸ್ಯ ವ್ರತಾನುಷ್ಠಾನದ ಅಂಗವಾಗಿ ಶ್ರೀಮಠದಲ್ಲಿ ನಡೆಯುತ್ತಿರುವ ವಿವಿಧ ಸಾಂಸ್ಕøತಿಕ ಕಾರ್ಯಕ್ರಮದ ಭಾಗವಾಗಿ ಹಮ್ಮಿಕೊಂಡಿರುವ ನವದಿನ ಆಳ್ವಾಸ್ ಸಾಂಸ್ಕøತಿಕ ವೈಭವದ 6ನೇ ದಿನ ಸೋಮವಾರ ಸಂಜೆ ಶೇಷಗಿರಿ ದಾಸ್ ರಾಯಚೂರು ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.
ಪಕ್ಕವಾದ್ಯದಲ್ಲಿ ಗೋಪಾಲ ಗುಡಿಬಂಡಿ ರಾಯಚೂರು (ತಬಲ), ಶ್ರೀಪಾದ ದಾಸ್ ರಾಯಚೂರು(ಹಾರ್ಮೋನಿಯಂ), ಪ್ರಸನ್ನ ವಿಷ್ಣುಮಂಗಲ(ತಾಳ)ದಲ್ಲಿ ಸಾಥ್ ನೀಡಿದರು.