ಮಾಸ್ಕೊ (A.P): ಉಕ್ರೇನ್ ಬಿಕ್ಕಟ್ಟು ಕುರಿತಂತೆ ತಪ್ಪು ಮಾಹಿತಿಯನ್ನು ಪ್ರಸಾರ ಮಾಡಲಾಗಿದೆ ಎಂಬ ಪ್ರಕರಣದ ಸಂಬಂಧ ವಿಕಿಪಿಡೀಯಾ ಮತ್ತು ಆಯಪಲ್‌ಗೆ ರಷ್ಯಾದ ಮ್ಯಾಜಿಸ್ಟ್ರೇಟ್ ಕೋರ್ಟ್ ದಂಡ ವಿಧಿಸಿದೆ.

ವಿಕಿಪೀಡಿಯ ಸಂಸ್ಥೆಗೆ ಸುಮಾರು ₹ 27.32 ಲಕ್ಷ (33 ಸಾವಿರ ಡಾಲರ್) ಹಾಗೂ ಪಾಡ್‌ಕಾಸ್ಟ್ ಅನ್ನು ಕೈಬಿಡದ ಆರೋಪಕ್ಕಾಗಿ ಆಯಪಲ್ ಸಂಸ್ಥೆಗೆ ₹ 3.64 ಲಕ್ಷ (4,400 ಡಾಲರ್) ಅನ್ನು ದಂಡ ವಿಧಿಸಿದೆ.