ಪತ್ತನಂತಿಟ್ಟ: ಓಣಂ ಪೂಜೆಗಾಗಿ ಶಬರಿಮಲೆ ದೇವಸ್ಥಾನದ ಗರ್ಭಗೃಹದ ಬಾಗಿಲು ನಾಳೆ ತೆರೆಯಲಾಗುತ್ತದೆ. ಸಂಜೆ ಐದು ಗಂಟೆಗೆ ತೆರೆಯಲಾಗುತ್ತದೆ. 31ರ ವರೆಗಿನ ದಿನಗಳಲ್ಲಿ ಉದಯಾಸ್ತಮಾನ ಪೂಜೆ, ಪಡಿಪೂಜೆ, ಕಲಭಾಭಿಷೇಕ, ಪುಷ್ಪಾಭಿಷೇಕÀ ನಡೆಯಲಿದೆ.
ಉತ್ರಾಡಂ, ತಿರುವೋಣಂ, ಅವಿಟ್ಟಂ ಮತ್ತು ಚಟ್ಟಯಂ ದಿನಗಳಲ್ಲಿ ಭಕ್ತರಿಗೆ ಓಣಂ ಭೋಜನ(ಸದ್ಯ) ನೀಡಲಾಗುವುದು. 31ರ ರಾತ್ರಿ ದೇವಸ್ಥಾನ ಬಾಗಿಲು ಮುಚ್ಚಲಾಗುವುದು.