HEALTH TIPS

ಕಣ್ಣೂರಿನಲ್ಲಿ ಮದ್ಯ ಮಾ|ಫಿಯಾ ತಂಡದಿಂದ ಪೋಲೀಸರನ್ನು ಬೀಗ ಜಡಿದು ಥಳಿತ: ಮೂವರು ಪೋಲೀಸರಿಗೆ ಗಾಯ

              ಕಣ್ಣೂರು: ಕಣ್ಣೂರಿನಲ್ಲಿ ಪೋಲೀಸರನ್ನು ಕ್ಲಬ್‍ಗೆ ಬೀಗ ಹಾಕಿ ಥಳಿಸಿದ್ದಾರೆ. ಕುಡುಕರ ಏಳು ಮಂದಿಯ ತಂಡವು ಪೋಲೀಸರನ್ನು ಬೀಗ ಜಡಿದು ಅಥಾಜಕುನ್ನಿಯಲ್ಲಿ ಥಳಿಸಿದೆ.

          ದಾಳಿಯಲ್ಲಿ ಟೌನ್ ಎಸ್ ಐ ಸಿಎಚ್ ನಸೀಬ್ ಸಿಪಿಒಗಳಾದ ಅನೀಸ್ ಮತ್ತು ಸುಕೇಶ್ ಗಾಯಗೊಂಡಿದ್ದಾರೆ. ಗಾಯಗೊಂಡ ಪೋಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಸಂಜೆ ಗಸ್ತು ತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮದ್ಯಪಾನ ಮಾಡುತ್ತಿದ್ದವರನ್ನು ನೋಡಿ ಕ್ಲಬ್‍ಗೆ ನುಗ್ಗಿದ ಪೆÇಲೀಸರನ್ನು ಬೀಗ ಹಾಕಿ ಥಳಿಸಿದ್ದಾರೆ. ಘಟನೆಯಲ್ಲಿ ಮೂವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries