ರಾಂಚಿ : ಭವಿಷ್ಯದ ಪರ್ವತಾರೋಹಿಗಳಿಗೆ ಹಣಕಾಸಿನ ನೆರವು ನೀಡುವ ಸಲುವಾಗಿ ನೀತಿಯೊಂದನ್ನು ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಕೋಲ್ ಇಂಡಿಯಾ ಲಿಮಿಟೆಡ್‌ನ (ಸಿಐಎಲ್) ಅಧ್ಯಕ್ಷ ಪಿ.ಎಂ. ಪ್ರಸಾದ್ ಭಾನುವಾರ ಹೇಳಿದ್ದಾರೆ.

'ಎವರೆಸ್ಟ್ ಶೃಂಗಸಭೆ'ಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪರ್ವತಾರೋಹಣವು ಕಷ್ಟದ ಕೆಲಸ ಮಾತ್ರವಲ್ಲ ವೆಚ್ಚದಾಯಕವೂ ಹೌದು ಎಂದಿದ್ದಾರೆ.