ರಾಯಪುರ : ಸಮವಸ್ತ್ರ ಧರಿಸುವುದನ್ನು ವಿದ್ಯಾರ್ಥಿಗಳು ಗಂಭೀರವಾಗಿ ಪರಿಗಣಿಸುವಂತೆ ಪ್ರೋತ್ಸಾಹಿಸಲು ಇಲ್ಲಿನ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ತಾನೇ ಸಮವಸ್ತ್ರ ಧರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಛತ್ತೀಸಗಢ: ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ತಾನೂ ಸಮವಸ್ತ್ರ ಧರಿಸಿದ ಶಿಕ್ಷಕಿ
0
ಆಗಸ್ಟ್ 12, 2023
Tags