ಕಾಸರಗೋಡು: ಪರವನಡ್ಕ ಸರ್ಕಾರಿ ಚಿಲ್ಡ್ರನ್ ಹೋಮ್‍ನಲ್ಲಿ ಕಳೆಯುತ್ತಿದ್ದ ನ್ಯೂ ಡೆಲ್ಲಿ ಶಾಸ್ತ್ರಿ ಪಾರ್ಕ್ ಬುಲಾನ್ ಮಸೀದಿ ಸನಿಹದ ನಿವಾಸಿ ಅರ್ಮಾನ್ ಅನ್ಸಾರಿ(14)ನಾಪತ್ತೆಯಾಗಿರುವ ಬಗ್ಗೆ ಮೇಲ್ಪರಂಬ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಆಗಸ್ಟ್ 10ರಂದು ಚಿಲ್ಡ್ರನ್ ಹೋಮ್‍ನಿಂದ ಬಾಲಕ ನಾಪತ್ತೆಯಾಗಿದ್ದನು. ಬಾಲಕನ ಬಗ್ಗೆ ಮಾಹಿತಿ ಲಭಿಸಿದಲ್ಲಿ ಮೇಲ್ಪರಂಬ ಪೆÇಲೀಸ್ ಸ್ಟೇಶನ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.