HEALTH TIPS

ಮಾತನಾಡುತ್ತಿದ್ದಾಗ ಮೊಬೈಲ್ ಸ್ಫೋಟ: ಗಾಯ: ಕಾಸರಗೋಡಲ್ಲಿ ಘಟನೆ

                ಕಾಸರಗೋಡು: ಮೊಬೈಲ್ ನಲ್ಲಿ ಮಾತನಾಡುತ್ತಿರುವಾಗಲೇ ಪೋನ್ ಸ್ಫೋಟಗೊಂಡು ಮನೆಯವರು ಗಾಯಗೊಂಡ ಘಟನೆ ನಡೆದಿದೆ. ಪರಪ್ಪ ಪಳ್ಳತ್ತಮಲೆಯ   ಇ.ವಿ.ರವೀಂದ್ರ (53) ಗಾಯಗೊಂಡವರು. ಇಂದು ಬೆಳಗ್ಗೆ ಈ ಘಟನೆ ನಡೆದಿದೆ.

                ಇವರು ತನ್ನ ಆ್ಯಂಡ್ರಾಯ್ಡ್ ಮೊಬೈಲ್ ಪೋನ್ ನಲ್ಲಿ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಪೋನ್ ಸ್ಫೋಟಗೊಂಡಿತು. ಈ ವೇಳೆ ಪೋನ್‍ನಿಂದ ಬೆಂಕಿ ತಗುಲಿ ಮನೆ ಮಾಲೀಕರ ಕೈಗೆ ತೀವ್ರ ಗಾಯಗಳಾಗಿದ್ದು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries