ಸಮರಸ ಚಿತ್ರಸುದ್ದಿ: ಮಂಜೇಶ್ವರ: ಜಠಾಧಾರಿ ಭಜನಾ ಸಂಘ ಚಿಗುರುಪಾದೆ ಇವರ ವತಿಯಿಂದ ಶ್ರಾವಣ ಮಾಸದ(ಸೋಣ) ಭಜನೆಯನ್ನು ಮನೆ-ಮನೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಚಿಗುರುಪಾದೆ ರಾಜನ್ ದೈವಸ್ಥಾನದಲ್ಲಿ ವಿಶ್ವನಾಥ ಅವರು ಉದ್ಘಾಟಿಸಿದರು. ಮೊದಲ ದಿನದ ಭಜನೆ ಅಡ್ಡಂತ್ರಕಾಡು ಸೋಮಶೇಖರ ಇವರ ಮನೆಯಲ್ಲಿ ನಡೆಯಿತು.