HEALTH TIPS

ಪುಟ್ಟ ಬಾಲಕನ ಚಿಕಿತ್ಸೆಗೆ ನೆರವಾಗುವಿರಾ.....?

              ಕುಂಬಳೆ: ಅರ್ಚಕ ವೃತ್ತಿಯ ಕುಂಬಳೆ ಬಳಿಯ ನಾಯ್ಕಾಪು  ನಿವಾಸಿ ಪರ್ತಿಕ್ಕಾರು ಶ್ಯಾಮ್ ಭಟ್ಟ ಅವರ ಸಹೋದರರ ಪುತ್ರ ಪ್ರಸ್ತುತ ಚಿಟ್ಟಾರಿಕ್ಕಲ್ ಕಿಳಕ್ಕನ್ ಕಾವು ಶ್ರೀ ಕಿರತೇಶ್ವರ ಧರ್ಮ ಶಾಸ್ತ ಕ್ಷೇತ್ರದಲ್ಲಿ ಅರ್ಚಕ ವೃತ್ತಿಯಲ್ಲಿರುವ ಬಾಲಗೋವಿಂದ ಭಟ್ಟ ಪಿ.- ಸಂಗೀತ ಅವರ 1 ವರ್ಷ 9 ತಿಂಗಳ ಪುತ್ರನಾದ ಶ್ರೀತಿಕ್ ಶರ್ಮ ಪಿ  ಹೃದಯ ಸಂಬಂಧಿ ಖಾಯಿಲೆ ರೋಗದಿಂದ ಬಳಲುತ್ತಿದ್ದಾನೆ. ಅರ್ಚಕ ವೃತ್ತಿಯ ಆದಾಯದಿಂದಲೇ ಮನೆಯ ಖರ್ಚು ವೆಚ್ಚಗಳು ಸಾಗಬೇಕಾಗಿದೆ. ಆದರೆ ಪುತ್ರನ ಈ ಖಾಯಿಲೆಯಿಂದ ಈಗಾಗಲೇ ಸಾವಿರಾರು ರೂಪಾಯಿಗಳ ಖರ್ಚಾಗಿದೆ.ವೈದ್ಯರು ಆದಷ್ಟು ಶೀಘ್ರದಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ಮಾಡುವಂತೆ ಸೂಚಿಸಿದ್ದಾರೆ.


              ವೈದ್ಯರ ಸೂಚನೆಯಂತೆ  ಇನ್ನೂ ಸುಮಾರು 2.5 ಲಕ್ಷ ರೂ.ಗಳÀಷ್ಟು ಹಣದ ಅಗತ್ಯವಿದೆ.  ಆರ್ಥಿಕವಾಗಿ ಹಿಂದುಳಿದ ಕಾರಣದಿಂದ ಈ ವೆಚ್ಚ ಭರಿಸಲು ಈ ಕುಟುಂಬಕ್ಕೆ ಕಷ್ಟಕರವಾಗುತ್ತಿದೆ. ಪ್ರಸ್ತುತ ಈ ಪುಟ್ಟ ಮಗು ಮಂಗಳೂರಿನ ಎ.ಜೆ. ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಶಸ್ತ್ರ ಚಿಕಿತ್ಸೆ ಗೆ ಬೆಂಗಳೂರಿನಲ್ಲಿರುವ ನಾರಾಯಣ ಹೃದಯಾಲಯಕ್ಕೆ ತೆರಳಬೇಕಿದ್ದು ಬಾಲಕನ ಹೃದಯ ಶಸ್ತ್ರ ಚಿಕಿತ್ಸೆಯ  ವೆಚ್ಚವನ್ನು ಭರಿಸಲು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. 

          ನೆರವಿನ ಮೊತ್ತವನ್ನು ಈ ಕೆಳಗೆ ನೀಡಿರುವ ಬ್ಯಾಂಕ್ ಖಾತೆಗೆ ಕಳುಹಿಸಿಕೊಡಬೇಕಾಗಿ ವಿನಂತಿಸಲಾಗಿದೆ.

Name    :  
*BALA GOVINDA BHAT P.*
A/C No. :  *40595101003518*
IFSC       :  *KLGB, 0040595*
Bank      :  
*KERALA GRAMIN BANK*
Branch   :  
* CHITTAARIKKAL BRANCH*
Google pay No : *6282669102*
Contact No: 9495459354
(Bala Govinda Bhat P).


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries